ಸುನೀಲ್ ಬೋಸ್ , ರಕ್ಷಾ ರಾಮಯ್ಯ ಬಳ್ಳಾರಿ ತುಕಾರಾಂ ಗೆ ಕಾಂಗ್ರೆಸ್ ಟಿಕೆಟ್ : ಕೋಲಾರ ಕಗ್ಗಂಟು

Team Newsnap
0 Min Read

ನವದೆಹಲಿ : ಕಾಂಗ್ರೆಸ್ ಪಕ್ಷದ ವರಿಷ್ಠರು ರಾಜ್ಯದ ಮೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಕೋಲಾರ ಕ್ಷೇತ್ರ ಕಗ್ಗಂಟಾಗಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸುನೀಲ್ ಬೋಸ್ ಹಾಗೂ ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ , ಬಳ್ಳಾರಿಯಲ್ಲಿ ಇ ತುಕಾರಾಂ ಅವರಿಗೆ ಟಿಕೆಟ್ ನೀಡಲಾಗಿದೆ.

ಕೋಲಾರ ಕ್ಷೇತ್ರವು ಕಗ್ಗಂಟಾದ ಹಿನ್ನೆಲೆಯಲ್ಲಿ ಇನ್ನು ಸಂಧಾನ ಮಾತು ಕತೆಗಳು ಮುಂದುವರೆದಿವೆ.

Share This Article
Leave a comment