ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯಥಿ೯ ದಿನೇಶ್ ಗೂಳಿಗೌಡ 130 ಮತಗಳ ಮುನ್ನೆಡೆ

Team Newsnap
0 Min Read

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲೇ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ

ಮೊದಲ ಸುತ್ತನಲ್ಲೇ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ 130 ಕ್ಕೂಹೆಚ್ಚು ಮತಗಳಿಂದ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ

ಜಿಲ್ಲೆಯಲ್ಲಿ ಒಟ್ಟು ಮತಗಳು 4018. ಇದರಲ್ಲಿ. ಒಂದು ಅಂಚೆ ಮತ. 46 ಮತಗಳು ಅಸಿಂಧೂವಾಗಿವೆ

Share This Article
Leave a comment