ಗಡಿ ಜಿಲ್ಲೆ ಬೀದರ್ ನಲ್ಲಿ ಕಾಂಗ್ರೆಸ್ ನ ಭೀಮರಾವ್ ಪಾಟೀಲ್ ಗೆಲುವು: ಬಿಜೆಪಿಗೆ ಮುಖಭಂಗ

Team Newsnap
0 Min Read

ಗಡಿ ಜಿಲ್ಲೆ ಬೀದರ್ ನಲ್ಲಿ ಕಾಂಗ್ರೆಸ್ ಭೀಮರಾವ್ ಪಾಟೀಲ್ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಗೆಲುವು ಖಾತೆ ಆರಂಭಿಸಿದೆ. ಬಿಜೆಪಿಗೆ ಮುಖಭಂಗವಾಗಿದೆ

ಭೀಮರಾವ್ ಪಾಟೀಲ್ 227 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪ್ರಕಾಶ್ ಖಂಡ್ರೆ ಪರಾಭವ ಕಂಡಿದ್ದಾರೆ

ಶಾಸಕ ರಾಜಶೇಖರ್ ಪಾಟೀಲ್ ಹುನುಮ್ನಾಬಾದ್ ಸಹೋದರ ಕಾಂಗ್ರೆಸ್ ಅಭ್ಯಥಿ೯ ಭೀಮರಾವ್ ಪಾಟೀಲ್ ಅವರು ಬೀದರ್ ನಲ್ಲಿ ಕೇಂದ್ರ ಸಚಿವ ಖೂಬಾ ಹಾಗೂ ಜಿಲ್ಲಾ ಮಂತ್ರಿ ಚವ್ಹಾಣ್ ಉಸ್ತುವಾರಿ ವಹಿಸಿಕೊಂಡಿದ್ದರೂ ಬಿಜೆಪಿ ಮಣ್ಣು ಮುಕ್ಕಿದೆ

Share This Article
Leave a comment