ಚಾಮರಾಜನಗರ ಲೋಕೊಪಯೋಗಿ ಇಲಾಖೆ SDA ಯೊಬ್ಬರು 7.5 ಸಾವಿರ ಲಂಚ ಸ್ವೀಕರಿಸುವ ವೇಳೆ ACB ಪೋಲಿಸರ ಬಲೆಗೆ ಬಿದ್ದಿದ್ದಾರೆ, SDA ಗೋವಿಂದಯ್ಯ ಎಂಬುವವರು ಲೈಸನ್ಸ್ ನೀಡುವ ಸಲುವಾಗಿ ಚಾಮರಾಜನಗರದ ಮಹೇಶ್ ಎಂಬುವವರ ಬಳಿ 7.5 ಸಾವಿರ ರು ಗೆ ಬೇಡಿಕೆ ಇಟ್ಟಿದ್ದರು.
ಈ ಸಂಗತಿಯನ್ನು ಮಹೇಶ್ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದ ನಂತರ ACB SP ಸಜಿತ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಲಂಚಕೋರ ನೌಕರನನ್ನು. ಬಲೆಗೆ ಹಾಕಿಕೊಂಡರು,ನೌಕರ ಗೋವಿಂದಯ್ಯ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದನ್ನು ಓದಿ –ವಿಶ್ವದ ಅತಿ ದೊಡ್ಡ ಏಕತೆ ಪ್ರತಿಮೆಯ ಬಳಿ ಭೂಕಂಪ: ಯಾವುದೇ ಹಾನಿ ಇಲ್ಲ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು