ಜೂ. 15ಕ್ಕೆ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

Team Newsnap
1 Min Read

ಬೆಂಗಳೂರು : ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗಾಗಿ ಸಿಇಟಿ ಪರೀಕ್ಷೆ ಫಲಿತಾಂಶವನ್ನು ಜೂನ್ 15 ರಂದು ಪ್ರಕಟಿಸಲು ಮುಂದಾಗಿದೆ.

ಸಿಇಟಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಎರಡನ್ನೂ ಆಧರಿಸಿ ರ್ಯಾಂಕ್ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ, ಜೂನ್ 15 ರಂದು ಸಿಇಟಿ ಫಲಿತಾಂಶ ಪ್ರಕಟಿಸಲಿದೆ.

ಇದನ್ನು ಓದಿ –ಮೂರು ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀ.ಹಾಲಿಗೆ ಹೆಚ್ಚುವರಿ 9.25 ರು ನೀಡಲು ಕೆಎಂಎಫ್ ತೀರ್ಮಾನ

ಕಳೆದ ಮೇ ತಿಂಗಳು ನಡೆದ ಸಿಇಟಿ ಫಲಿತಾಂಶ ಜೂನ್ 15 ರಂದು ಬಿಡುಗಡಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಜೂನ್ 12 ಅಥವಾ 14 ರಂದು ಫಲಿತಾಂಶ ನೀಡಲು ಸಿದ್ದತೆ ನಡೆದಿತ್ತು. ಆದರೆ ಫಲಿತಾಂಶ ಬಿಡುಗಡೆಗೆ ಉನ್ನತ ಶಿಕ್ಷಣ ಲಭ್ಯವಾಗದ ಕಾರಣ ಜೂ. 15 ರಂದು ದಿನಾಂಕ ನಿಗದಿಪಡಿಸಲಾಗಿದೆ.

Share This Article
Leave a comment