January 28, 2026

Newsnap Kannada

The World at your finger tips!

Trending

ನ್ಯೂಸ್ ಸ್ನ್ಯಾಪ್.ಮುಂಬೈ. ಬಾಲಿವುಡ್ ಮಾಫಿಯಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ಸಮರ ಸಾರಿರುವ ನಟಿ ಕಂಗನಾ ರಣಾವತ್ ಭಾನುವಾರ ಮಾಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್...

ನ್ಯೂಸ್ ಸ್ನ್ಯಾಪ್.ತ್ರಿಶೂರ್, ಕೇರಳ. ಪೋಲಿಸರೂ ಕೂಡ ಕೆಲವೊಮ್ಮೆ ಜನ ಮೆಚ್ಚುವ ಕೆಲಸ ಮಾಡುತ್ತಾರೆ. ಪೋಲಿಸ್ ಠಾಣೆಗಳಲ್ಲಿ ಜಪ್ತಿ ಮಾಡಿದ ವಾಹನಗಳು‌ ಶಿಥಿಲಾವಸ್ಥೆಯಲ್ಲಿ‌ ಬಿದ್ದಿರುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು...

ನ್ಯೂಸ್ ಸ್ನ್ಯಾಪ್.ವಾಷಿಂಗ್ಟನ್. ಅಮೇರಿಕದ ಕರಾವಳಿಯಲ್ಲಿ‌ ಉಂಟಾಗಿರುವ ಕಾಳ್ಗಿಚ್ಚಿನಿಂದ ಹತ್ತಕ್ಕೂ ಹೆಚ್ಚು ಜನ ನಾಪತ್ತೆಯಾಗುವದರ ಜೊತೆಗೆ ಮೂವತ್ತಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ ಎಂದು ಎನ್ಸಿಬಿ ವರದಿ ಮಾಡಿದೆ....

ನ್ಯೂಸ್ ಸ್ನ್ಯಾಪ್.ಮೈಸೂರು.2020ರವಮೈಸೂರು ದಸರಾ ಮಹೋತ್ಸವ ಹೇಗಿರುತ್ತೆ? ಹೇಗೆ ಇರಬೇಕು ಎನ್ನುವುದರಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ‌ ಸಿ.ಟಿ.ರವಿ ಉಪಸ್ಥಿತಿಯಲ್ಲಿ...

ನ್ಯೂಸ್ ಸ್ನ್ಯಾಪ್.ಮಂಡ್ಯ.ಕರ್ನಾಟಕದ ಗುಪ್ತಚರ ಇಲಾಖೆ ಕತ್ತೆ ಕಾಯಲು ಮಾತ್ರ ಲಾಯಕ್. 32 ಮಂದಿ ರಾಜಕಾರಣಿಗಳು ಡ್ರಗ್ಸ್ ದಂಧೆಯಲ್ಲಿದ್ದಾರೆ. ಪಟ್ಟಿ ಮಾಡಿ ನಾನೇ ಗೃಹ ಮಂತ್ರಿಗಳಿಗೆ ಒಪ್ಪಿಸುತ್ತೇನೆ ಎಂದು...

ನ್ಯೂಸ್ ಸ್ನ್ಯಾಪ್ಮುಂಬೈ, ಕರೋನಾ ಪೀಡಿತ ಪ್ರದೇಶಗಳಿಗೆ ವರದಿ ಮಾಡಲು ಹೋಗಿದ್ದ ಐವರು ಪತ್ರಕರ್ತರನ್ನು ಮಹಾಮಾರಿ ಕರೋನಾ ಬಲಿಪಡೆದುಕೊಂಡಿದೆ‌.ಆದರೆ ಮಹಾರಾಷ್ಟ್ರ ಸರ್ಕಾರ ಈ ವರೆಗೂ ಯಾವುದೇ ಅಧಿಕೃತ ಪ್ರಕಟಣೆಯನ್ನು...

ನ್ಯೂಸ್‌ ಸ್ನ್ಯಾಪ್ಬೆಂಗಳೂರು ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿ ಇರುವ ನಟಿ ರಾಗಿಣಿ, ಡ್ರಗ್ಸ್ ಅಂಶ ಪತ್ತೆಗಾಗಿ ನಡೆಸಿದ ಪರೀಕ್ಷೆಯಲ್ಲಿ ಮೂತ್ರದ ಬದಲಿಗೆ ನೀರು ಕೊಟ್ಟು ವೈದ್ಯರನ್ನು...

ನ್ಯೂಸ್ ಸ್ನ್ಯಾಪ್.ಮುಂಬೈ. ಕೇವಲ‌ ವ್ಯಂಗಚಿತ್ರ (ಕಾರ್ಟೂನ್) ಒಂದನ್ನು ವಾಟ್ಸ್ಯಾಪ್ ಮುಖಾಂತರ ಹಂಚಿಕೊಂಡಿದ್ದ ನಿವೃತ್ತ ಸೇನಾಧಿಕಾರಿ 66 ವರ್ಷದ ಮದನ್ ಶರ್ಮಾ ಎಂಬುವವರ ಮೇಲೆ ಶಿವಸೇನೆಯ ಕಾರ್ಯಕರ್ತರು ನಡು...

ನ್ಯಾಸ್ ಸ್ನ್ಯಾಪ್ಬೆಂಗಳೂರುಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿಯರಾದ ರಾಗಿಣಿ, ಸಂಜನಾ ಅವರನ್ನು ನಗರದ 1 ನೇ ಎಸಿಎಂಎಂ ನ್ಯಾಯಾಲಯವು ಮತ್ತೆ ಮೂರು ದಿನಗಳ ಕಾಲಸಿಸಿಬಿ ಕಸ್ಟಡಿಗೆ...

ನ್ಯೂಸ್ ಸ್ನ್ಯಾಪ್ಅಯೋಧ್ಯೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರಾಮ ಜನ್ಮಭೂಮಿತೀರ್ಥಕ್ಷೇತ್ರ ಟ್ರಸ್ಟ್ ನಿಂದ 6 ಲಕ್ಷ ರು.ಗಳನ್ನು ಲಪಟಾಯಿಸಲಾಗಿದೆ. ನಕಲಿ ಚೆಕ್ ಗಳನ್ನು ಬಳಸಿ...

error: Content is protected !!