ಪ್ರೇಮಿಗಳ ದಿನವಾದ ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಪುತ್ರ ಅಮರ್ಥ್ಯ ಹೆಗ್ಡೆ ದಾಂಪತ್ಯ ಜೀವನಕ್ಕೆ...
Trending
ಗಂಡ ಬೇಗ ವಾಪಸ್ ಬರಲೆಂದು ಮಹಿಳೆಯರಿಬ್ಬರು ದೇವರಿಗೆ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತ ಮನೆ ಬಿಟ್ಟು ಹೋಗಿರುವ ಇಬ್ಬರ ಮಹಿಳೆಯರಿಬ್ಬರು ದೇವರಿಗೆ ಪತ್ರ...
8 ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ಕೃಷ್ಣ ಮತ್ತು ಮಿಲನಾ ಪ್ರೇಮಿಗಳ ದಿನವಾದ ಇಂದು ಸಪ್ತಪದಿ ತುಳಿದು ಸತಿ ಪತಿಗಳಾದರು. ಈಜು ಕೊಳದ ನಡುವೆ ವಿಶಿಷ್ಟ ವಾಗಿ ರೂಪಿಸಲಾಗಿದ್ದ...
ಜ್ಯೂನಿಯರ್ ಚಿರು ಹೇಗಿದ್ದಾನೆ ಎಂಬ ಅಭಿಮಾನಿಗಳ ಕಾತರದ ಪ್ರಶ್ನೆಗೆ ಪ್ರೇಮಿಗಳ ದಿನ ನಟಿ ಮೇಘನಾ ಸರ್ಜಾ ಫೋಟೋ ಬಿಡುಗಡೆ ಮಾಡಿ , ಮಗುವಿನಿಂದ ಹಲೋ ಎಂದು ಹೇಳುವ...
ರಾಜ್ಯ ಸರ್ಕಾರ 42 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಡಾ. ಎಂ ವಿ ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಿದೆ. ಶ್ರೀಮತಿ...
ಸ್ಯಾಂಡಲ್‍ವುಡ್ ನಟ ಸತ್ಯಜಿತ್ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಹಿನ್ನಲೆಯಲ್ಲಿ ತಂದೆಯ ವಿರುದ್ಧವೇ ಮಗಳು ಅಖ್ತಾರ್ ಸ್ವಲೇಹಾ ಬಾಣಸವಾಡಿ ಪೋಲಿಸರಿಗೆ ದೂರು ನೀಡಿದ್ದಾಳೆ. ನಟ, ತಂದೆ...
ಮೈಸೂರು ಮುಂಬೈ ನಡುವೆ ವಿಶೇಷ ರೈಲು ಸಂಚಾರ ಮತ್ತೆ ಆರಂಭವಾಗಿದೆ. ಗುರುವಾರ (ಫೆ. 11) ರಾತ್ರಿ 9 .30ಕ್ಕೆ ಮುಂಬೈನ ದಾದರ್ ನಿಂದ ಹೊರಟ ರೈಲು ಶುಕ್ರವಾರ...
ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗಅಮಾಥ್೯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರ ಮದುವೆಯು ಫೆ. 14ರಂದು ನೆರವೇರುವ ಹಿನ್ನಲೆಯಲ್ಲಿ ಅರಿಶಿನ...
ಪ್ರೇಮಿಗಳ ದಿನಾಚರಣೆಗೆ ಫೆ 14 ರಂದುತಮ್ಮ ಪ್ರೇಮಿಗಳಿಗೆ ನೀಡಿ ಉಡುಗೊರೆ ನೀಡಿ, ಖುಷಿಪಡಿಸುತ್ತಾರೆ. ವ್ಯಾಲಂಟೈನ್ಸ್ ಡೇ ದಿನ ಹುಡುಗಿಯರ ಕಾಟ ತಾಳಲಾರದ ವಿದ್ಯಾರ್ಥಿಯೊಬ್ಬಈ ಪ್ರೇಮಿಗಳ ದಿನದ ಸಹವಾಸವೇ...
ರಾಜ್ಯ ಸರ್ಕಾರ ಪೋಲಿಸ್ ಇಲಾಖೆಯ 86 ಮಂದಿ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೆ ಸಂಬಂಧಿಸಿದಂತೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ