ಉಡುಪಿಯ ಮಲ್ಪೆ ಬೀಚ್‌ನಲ್ಲಿ ರಾಜ್ಯದ ಮೊದಲ ತೇಲುವ ಸೇತುವೆ ನಿರ್ಮಿಸಲಾಗಿದೆ. ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ 25 ಲೈಫ್‌ಗಾರ್ಡ್‌ಗಳನ್ನು ನಿಯೋಜಿಲಾಗಿದೆ. ಮಲ್ಪೆಯಲ್ಲಿ ಶುಕ್ರವಾರ ತೇಲುವ ಸೇತುವೆ...
Trending
ಮಂಡ್ಯದಲ್ಲಿ ಬಿಜೆಪಿ ಸಮಾವೇಶ ನಡೆಸುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ...
ಮಹಿಳಾ ಸಬ್ ಇನ್ಸ್‌ಪೆಕ್ಟರೊಬ್ಬರು ಮದುವೆಗೂ ಮುನ್ನವೇ ತನ್ನ ಭಾವಿ ಪತಿಯನ್ನು ಬಂಧಿಸಿರುವ ಘಟನೆ ಅಸ್ಸಾಂ ನಲ್ಲಿ ಜರುಗಿದೆ. ಮಹಿಳಾ ಸಬ್ ಇನ್ಸ್‌ಪೆಕ್ಟರ್ ಭಾವಿ ಪತಿಯು ನಕಲಿ ಗುರುತಿನ...
10-12 ನೇ ತರಗತಿಗಳಲ್ಲಿ ಜಿಲ್ಲೆಗಳಲ್ಲಿ ಟಾಪರ್‌ಗಳಾದರೆ ಛತ್ತೀಸ್ ಗಢ ಸರ್ಕಾರವೇ ಹೆಲಿಕಾಪ್ಟರ್ ರೈಡ್ ಗೆ ಅವಕಾಶ ನೀಡಿ , ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳನ್ನು...
ತಿರುಪತಿಗೆ ಪಾದಯಾತ್ರೆ ಮೂಲಕ ಹೋಗುವ ಭಕ್ತರಿಗೆ ತಿರುಪತಿ ಶ್ರೀವಾರಿ ಮೆಟ್ಟಿಲು ಮಾರ್ಗ ಪುನಾರಂಭಗೊಂಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಪಾದಚಾರಿ ಮಾರ್ಗದ ಮೆಟ್ಟಿಲುಗಳಿಗೆ ಹಾನಿಯಾಗಿ ಈ...
ರಾಜ್ಯದ ಹವಾಮಾನ ವರದಿ (Weather Report) : 06-05-2022 ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ...
ಬಾಲಿವುಡ್ ಚಿತ್ರಗಳಿಗೆ ಮಣ್ಣು ಮುಕ್ಕಿಸಿದ ದಕ್ಷಿಣ ಭಾರತದ ಪ್ರಾದೇಶಿಕ ಭಾಷಾಚಿತ್ರಗಳು ಗಳಿಕೆಯಲ್ಲಿ ಮೊದಲ ನಾಲ್ಕು ಚಿತ್ರಗಳು ಸ್ಥಾನ ಪಡೆದಿವೆ. KGF - 2 , RRR ಅನ್ನು...
ಹೋಂವರ್ಕ್ .. ಹೋಂ ವರ್ಕ್.. Home Work.. ಈ ಹೆಸರು ಕೇಳಿದ್ರೆ ಬಹುತೇಕ ಮಕ್ಕಳಿಗೆ ಒಂಥರಾ ಬೋರು , ಬೇಜಾರು. ಪೋಷಕರಿಗೂ ಆತಂಕ. ಆದರೆ ಖಾಸಗಿ ಶಾಲೆಗಳು...
ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮೇ ತಿಂಗಳ 13ರಂದು ನೆಲಮಂಗಲ ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶ ನಡೆಯಲಿದೆ. ಆ ಬೃಹತ್ ಸಮಾವೇಶದ...
ಟಿಕ್ಟಾಕ್ ನಲ್ಲಿ ಪರಿಚಯ. ಹಂಗೆ ರೀಲ್ಸ್ ಮಾಡುತ್ತಾ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದ ಈ ಯುವಕ, ಮದುವೆಯಾದ ಬಳಿಕ ಪತ್ನಿಯನ್ನು ಬಿಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ಜರುಗಿದೆ...
