January 29, 2026

Newsnap Kannada

The World at your finger tips!

Main News

ನ್ಯೂಸ್ ಸ್ನ್ಯಾಪ್ಚೆನ್ನೈ, ಈ ವರ್ಷದ ಆಗಸ್ಟ್ ನಲ್ಲಿನ ಸಗಟು ಆಟೋ ಮಾರಾಟವು ಶೇ 14 ರಷ್ಟು ಹೆಚ್ಚಳ ಕಂಡಿದೆ.ಕಳೆದ ವರ್ಷದಲ್ಲಿ ಹಳೆಯ ಸರಕು ಮತ್ತು ಷೇರುಗಳನ್ನು ಮಾರಾಟ...

ಬೆಂಗಳೂರು ರಾಜ್ಯಗಳ “ನವೋದ್ಯಮ ರಾಂಕಿಂಗ್ 2019” ರಲ್ಲಿ ಕರ್ನಾಟಕದ ಎಲೆಕ್ಟ್ರಾನಿಕ್, ಐಟಿ/ ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ...

ನ್ಯೂಸ್ ಸ್ನ್ಯಾಪ್ಮಂಡ್ಯಕೇವಲ ಹುಂಡಿ ಹಣಕ್ಕಾಗಿ ಮೂವರು ಅರ್ಚಕರು ಕಂ ಸೆಕ್ಯೂರಿಟಿಗಳನ್ನು ಭೀಕರವಾಗಿ ಕೊಲೆ ಮಾಡಿದ ಘಟನೆಯ ಹಿಂದೆ ಒಂದು ಕರುಣಾಜನಕ ಸ್ಟೋರಿಯೂ ಇದೆ. ಕೊಲೆಯಾದ ಮೂವರ ಪೈಕಿ...

ನ್ಯೂಸ್ ಸ್ನ್ಯಾಪ್ಬೆಂಗಳೂರು, ಸೆಪ್ಟೆಂಬರ್ ೧೧ಶುಕ್ರವಾರ ಜುಲೈ ೨೯, ೨೦೨೦ರಂದು ಕೇಂದ್ರ ಸಚಿವ ಸಂಪುಟವು ಹೊಸ ಶಿಕ್ಷಣ ನೀತಿ ೨೦೨೦ ಅನ್ನು ಅನುಮೋದಿಸಿದ ನಂತರ ಇಂದು ಸಂಜೆ ೫...

ನ್ಯೂಸ್ ಸ್ನ್ಯಾಪ್ಮೈಸೂರು ಮೈಸೂರಿನ ಮಹಾರಾಜ, ಜೆಎಸ್ಎಸ್, ಸಂತ ಫಿಲೋಮಿನಾ ಕಾಲೇಜು ಆವರಣದಲ್ಲೇ ಡ್ರಗ್ಸ್ ಸಿಗುತ್ತದೆ. ಈ ರೀತಿಯಲ್ಲಿ ಗಂಭೀರ ಆರೋಪ ಮಾಡಿದವರು ಶ್ರೀ ರಾಮ ಸೇನೆ ಮುಖ್ಯಸ್ಥ...

ನ್ಯೂಸ್ ಸ್ನ್ಯಾಪ್ ಬೆಂಗಳೂರು ಪ್ರಸ್ತುತ ರಾಜ್ಯದಲ್ಲಿ ಕರೋನಾ ಮರಣ ಪ್ರಮಾಣ ಶೇ. 1.62 ರಷ್ಟಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಶೇ.1 ಕ್ಕಿಂತ ಕೆಳಗಿಳಿಸುವ ಗುರಿ ಸರ್ಕಾರದ್ದಾಗಿದೆ...

ನ್ಯೂಸ್ ಸ್ನ್ಯಾಪ್ ಬೆಂಗಳೂರು ಗೌರಿ ಹಬ್ಬದ ದಿನದಂದು ಕೆ ಆರ್ ಎಸ್ ನಲ್ಲಿ ಮುಖ್ಯ ಮಂತ್ರಿಗಳು ಬಾಗಿನ ಅರ್ಪಿಸುವ ವೇಳೆ ಸಂಸದೆ ಸುಮಲತಾರ ಬೆನ್ನು ಮುಟ್ಟಿದರು ಎಂದು...

ನ್ಯೂಸ್ ಸ್ನ್ಯಾಪ್. ಮುಂಬೈ. 'ಸುಶಾಂತ್ ಸಿಂಗ್ ರಜಪೂತ್ ಅವರದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂದು ಅನೇಕ ಮಾಧ್ಯಮದವರು ನನ್ನನ್ನು ಕೇಳಿದ್ದಾರೆ‌. ನಾನೆಂದು ಸುಶಾಂತ್ ರ ಸಾವನ್ನು ಕೊಲೆ...

ನ್ಯೂಸ್ ಸ್ನ್ಯಾಪ್ಲಿಸ್ಬೋಸ್, ಗ್ರೀಕ್ ನ ರಾಜಧಾನಿ ಲಿಸ್ಬೋಸ್ ನಲ್ಲಿರುವ ಅತಿ ದೊಡ್ಡ ವಲಸೆ ಶಿಬಿರದಲ್ಲಿ ಬೆಂಕಿ ಅನಾಹುತ ಕಾಣಿಸಿಕೊಂಡಿದೆ. ವಲಸಿಗರನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ಗ್ರೀಸ್ ನ‌ ಸರ್ಕಾರಕ್ಕೆ...

ಬೆಂಗಳೂರು: ರಾಜ್ಯ ಗ್ರಂಥಾಲಯ ಇಲಾಖೆಯಿಂದ ವಾರ್ಷಿಕ ಸಗಟು ಖರೀದಿ ಯೋಜನೆಯಡಿ ಇನ್ನು ಮುಂದೆ ಕನ್ನಡ ಪುಸ್ತಕಗಳ 500 ಪ್ರತಿಗಳನ್ನು ಖರೀದಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು...

error: Content is protected !!