February 27, 2026

Newsnap Kannada

The World at your finger tips!

Main News

ನಂದಿಬೆಟ್ಟದಲ್ಲಿ ಟ್ರಕ್ಕಿಂಗ್(Nandi Hills Trekking) ​​​​ ವೇಳೆ ಅವಘಡ - ಕಾಲು ಜಾರಿ ಬಿದ್ದ ಯುವಕ ದೆಹಲಿ ಮೂಲದ 19 ವಷ೯ದ ವಿದ್ಯಾಥಿ೯ವಿದ್ಯಾಥಿ೯ಗೆ ಈ ಅವಘಡದಲ್ಲಿ ಕಾಲು...

ಕುಂಕುಮ ಬಳೆ, ವಿಭೂತಿ ನಮ್ಮ ಸಂಸ್ಕೃತಿ ಪರಂಪರೆ. ಈ ಬಗ್ಗೆ ಮಾತನಾಡಿದ್ರೆ ನಾಲಿಗೆ ಸೀಳ್ತೀವಿ. ಹೀಗೆಂದು ಎಚ್ಚರಿಕೆ ನೀಡಿದವರು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್. ಬಾಗಲಕೋಟೆಯಲ್ಲಿ ಪ್ರಚೋದನಕಾರಿ...

ಮುಂಬೈನಲ್ಲಿ ಮುಂದಿನ ವರ್ಷ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಭೆ ನಡೆಸುವ ಅವಕಾಶ ಸಿಕ್ಕಿದೆ ಮುಖ್ಯಾಂಶಗಳು : ಮುಂಬೈ ನಲ್ಲಿ ಮುಂದಿನ ವಷ೯ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮುಂದಿನ...

ಹಿರಿಯ ನಟ ರಾಜೇಶ್ (87) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಟ ರಾಜೇಶ್ ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು....

ಕಾಲೇಜಿಗೆ ಯಾವ ವಿದ್ಯಾರ್ಥಿಯೂ ಹಿಜಾಬ್​, ತಿಲಕ, ಕುಂಕುಮ, ಜನಿವಾರ ಹಾಕಬಾರದು ಎಂದು ನಟ ಚೇತನ್ ಕರೆ ಹಿಜಾಬ್​ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಟ ಚೇತನ್​​, ಹಿಜಾಬ್​...

500 ಕೋಟಿ ರು ವೆಚ್ಚದಲ್ಲಿ ಚಿತ್ರದುರ್ಗ ಮೆಡಿಕಲ್ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್...

ಮೈಸೂರಿನ ನಂತರ ಇದೀಗ ಬೆಂಗಳೂರಿನಲ್ಲೂ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಶುದ್ಧ ನಂದಿನ ಬ್ರಾಂಡ್‌ನ ಲೇಬಲ್ ಹಾಕಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ...

ಜನತಾ ಶಿಕ್ಷಣ ಸಂಸ್ಥೆಯ (ಪಿಇಟಿ ) ಮಾಜಿ ಅಧ್ಯಕ್ಷ , ಮಾಜಿ ಶಾಸಕ, ಹಿರಿಯ ಮತ್ಸದ್ದಿ, ಬದ್ದತೆ, ದಕ್ಷ , ಶಿಸ್ತಿನ ಆಡಳಿತಎಚ್ ಡಿ ಚೌಡಯ್ಯನವರು (94)...

ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಚೀನಾದ 54 ಆ್ಯಪ್‌ಗಳನ್ನು ಕೇಂದ್ರ ಸಕಾ೯ರ ನಿಷೇಧಿಸಿದೆ ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಸ್ವೀಟ್‌ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ –...

ಹಿಜಬ್-ಕೇಸರಿ ಶಾಲು ಸಂಘರ್ಷದ ನಡುವೆ ಸೋಮವಾರ ರಾಜ್ಯಾದ್ಯಂತ ಆರಂಭವಾದ ಶಾಲೆಗಳಲ್ಲಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಿಜಬ್ ಧರಿಸಿಯೇ ಮಕ್ಕಳು ಶಾಲೆಗೆ ಆಗಮಿಸಿ ಹೈಕೋರ್ಟ್‌ ಆದೇಶವನ್ನು ಧಿಕ್ಕರಿಸಿದ್ದಾರೆ....

error: Content is protected !!