January 28, 2026

Newsnap Kannada

The World at your finger tips!

Karnataka

ಸ್ಯಾಂಡಲ್​​ವುಡ್​ ಡ್ರಗ್ಸ್​ ಲಿಂಕ್ ಪ್ರಕರಣದಲ್ಲಿ ಉದ್ಯಮಿ ಪ್ರಶಾಂತ್​ ಸಂಬರಗಿ ಈಗ ಅನುಶ್ರೀ ಕುರಿತಾಗಿಯೂ ಟ್ವೀಟ್ ಮಾಡಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇಲ್ಲಿಯವರೆಗೆ ಅನುಶ್ರೀ ಅರೆಸ್ಟ್​ ಆಗದಂತೆ ಆಕೆಯ...

ಕರ್ನಾಟಕದಲ್ಲಿ‌ ಸದ್ಯ ಶಾಲೆಗಳನ್ನು ಆರಂಭಿಸುವ ನಿರ್ಧಾರ ಕ್ಕೆ ಸಂಬಂಧಿಸಿದಂತೆ ಅನೇಕ‌ ಗೊಂದಲಗಳ ನಡುವೆಯೂ ಶಿಕ್ಷ ಣ ತಜ್ಞರು‌ ಮಾತ್ರ ಶಾಲೆಗಳ ಆರಂಭಕ್ಕೆ ಗಳ ಸಹ ಮತ ಸೂಚಿಸಿದ್ದಾರೆ....

ಉತ್ತರ ಪ್ರದೇಶದಲ್ಲಿನ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರ ಬಂಧನ ಖಂಡಿಸಿ ಮಾಜಿ‌ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಹುಲ್‌ ಮತ್ತು ಪ್ರಿಯಾಂಕ ಬಂಧನ‌ಕುರಿತು ಸರಣಿ‌...

ಸೋಮವಾರ ತಾನೇ ಕರ್ನಾಟಕದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳು ಸೇರಿ ಭೂಸುಧಾರಣೆ, ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನೇ ಮಾಡಿದ್ದರು....

ಮೈಸೂರು ದಸರಾದ ಸಿದ್ಧತೆ ಈಗಾಗಲೇ ಪ್ರಾರಂಭವಾಗಿದೆ. ಈಗ ಆ ಸಿದ್ಧತೆಯ ಮತ್ತೊಂದು ಭಾಗ ಪ್ರಾರಂಭವಾಗಿದೆ. ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಮೈಸೂರಿನತ್ತ ಪ್ರಯಾಣ ಆರಂಭಿಸುವದಕ್ಕೆ...

ಕೋರೋನಾ ಕಾರಣ ಆರ್ಥಿಕ ಸಂಕಷ್ಟದಿಂದ ಎಲ್ಲರೂ ಬಳಲಿ‌ ಬೆಂಡಾಗಿರುವವರೇ. ಇನ್ನು ಪ್ರಾಣಿಗಳ ಅವಸ್ಥೆ ಏನಾಗಿರಬೇಡ. ಈ ಹಿನ್ನಲೆಯಲ್ಲಿ ಮೈಸೂರು ಮೃಗಾಲಯ ಕ್ಕೆ ಇನ್ಫೋಸಿಸ್‌ನ ಸುಧಾಮೂರ್ತಿಯವರು ಮತ್ತೊಮ್ಮೆ 20...

ಸರ್ಕಾರ ಎಷ್ಟೇ ನಿಯಂತ್ರಣ ಮಾಡಬೇಕೆಂದುಕೊಂಡರೂ ಕೊರೋನಾ ದಿನೇ ದಿನೇ ಹೆಚ್ಚುತ್ತಲೇ ಇದೆ. ಜನರಲ್ಲಿ ಕೊರೋನಾ ಸೋಂಕಿನ ಬಗೆಗಿನ ಕಡೆಗಣನೆ ಬರುಬರುತ್ತ ಹೆಚ್ಚುತ್ತಿದೆ. ಬೀದಿಯಲ್ಲಿ ಹೋದರೂ ಸಹ ಮಾಸ್ಕ್...

ಮೈಸೂರು ರೈಲು ವಸ್ತು ಸಂಗ್ರಹಾಲಯವು ಅಚ್ಚರಿಯ ಸಂದರ್ಶಕನನ್ನು ಬರಮಾಡಿಕೊಂಡಿದೆ. ಚೌಕಳಿಯ ಕೋಟ್ ಮತ್ತು ಗೊಂದಲದ ಮುಖಭಾವ ಹೊಂದಿರುವ ವ್ಯಕ್ತಿಯೊಬ್ಬರು ಈ ದಿನಗಳಲ್ಲಿ ರೈಲು ಸಂಗ್ರಹಾಲಯದಲ್ಲಿದ್ದಾರೆ. ಅವರು ಬೇರೆ...

ದಿಢೀರ್ ವರ್ಗಾವಣೆಗೊಂಡ ಮೈಸೂರು ಜಿಲ್ಲಾಧಿಕಾರಿ ಬಿ. ಶರತ್, ತಮ್ಮ ವರ್ಗಾವಣೆಯ ನಿರ್ಧಾ ರ ವಿರೋಧಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಯಾವುದೇ ಸಕಾರಣವಿಲ್ಲದೇ ತಮ್ಮನ್ನು ಕೇವಲ ಒಂದು...

ಕಳೆದ ಹದಿನಾಲ್ಕು ದಿನಗಳಿಂದ ಕೇಂದ್ರ ಕಾರಾಗೃಹದ ನ್ಯಾಯಾಂಗ ಬಂಧನದಲ್ಲಿದ್ದ ರಾಗಿಣಿ ಹಾಗೂ ಸಂಜನಾ ಜಾಮೀನು ಕೋರಿ‌ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಡಿಪಿಎಸ್ ನ್ಯಾಯಾಲಯ ತಿರಸ್ಕರಿಸಿದ ನಂತರ ಅವರನ್ನು ಸಾಮಾನ್ಯ...

error: Content is protected !!