ಕೆಆರ್‌ಎಸ್ ಪಕ್ಷದ ವತಿಯಿಂದ ಕರ್ನಾಟಕ ಸೈಕಲ್ ಯಾತ್ರೆ ಆರಂಭವಾಗಿದೆ. ಸೈಕಲ್ ಯಾತ್ರೆಯ ನೇತೃತ್ವ ವಹಿಸಿದ್ದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಚಲಾಯಿಸುತ್ತಿದ್ದ ಸೈಕಲ್‌ಗೆ ಟೆಂಪೊವೊಂದು ಡಿಕ್ಕಿ ಹೊಡೆದು...
Bengaluru
ಬಿಜೆಪಿ ಸಂಸದ ಅಶೋಕ್ ಗಸ್ತಿ(೫೫) ಗುರುವಾರ ರಾತ್ರಿ ೧೦. ೩೧ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.ಕಳೆದ ಸೆ ೨ ರಿಂದ ಕೊರೋನಾದಿಂದ ಬಳಲುತ್ತಿದ್ದ ಗಸ್ತಿ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು....
ಡ್ರಗ್ಸ್ ಗೆ ಹಗರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳು ಹೊರಬರುತ್ತಿವೆಈ ಮಾದಕ ವಸ್ತುವಿನ ವ್ಯವಹಾರಕ್ಕೆ ಯಾರು ಬಂಡವಾಳ ಹೂಡುತ್ತಿದ್ದಾರೆ ಎಂಬುದನ್ನು ಇಂಚು ಇಂಚಾಗಿ ಪತ್ತೆ ಹಚ್ಚಲಾಗುತ್ತಿದೆ. ಕೆಲ ಅಧಿಕಾರಿಗಳು...
ಪಿತೃಪಕ್ಷದ ಸಂದರ್ಭದಲ್ಲಿ ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ ಮಾಡಿ ತಿಲ ತರ್ಪಣ ಬಿಡುವುದು ನಮ್ಮ ಸಂಸ್ಕೃತಿ, ಸಂಪ್ರದಾಯ. ಆದರೆ ನಮ್ಮ ನಡುವಿನ ಒಬ್ಬ ನಿಸ್ವಾರ್ಥ ಸೇವಕರೊಬ್ಬರು...
ನ್ಯೂಸ್ ಸ್ನ್ಯಾಪ್ ಬೆಂಗಳೂರು. ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಆಪ್ತೆ ಶಶಿಕಲಾ...
ನ್ಯೂಸ್ ಸ್ನ್ಯಾಪ್ಬೆಂಗಳೂರು ಕಳೆದ ವರ್ಷ ಭಾರೀ ಕೋಲಾಹಲವನ್ನೇ ಸೃಷ್ಠಿ ಮಾಡಿದ್ದ ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪವನ್ನು ಎದುರಿಸುತ್ತಿರುವ ಐಪಿಎಸ್...
ನ್ಯೂಸ್ ಸ್ನ್ಯಾಪ್. ಬೆಂಗಳೂರು. ಕೃಷಿಕರೊಬ್ಬರಿಗೆ ಅಡಕೆ ಮಾರಾಟದಿಂದ ಬಂದಿದ್ದ 26. 5 ಲಕ್ಷ ರು ಗಳನ್ನು ಪೊಲೀಸ್ ಎಸ್ ಐ ಹಾಗೂ ತಂಡ ದರೋಡೆ ಮಾಡಿದ ನಂತರ...
ನ್ಯೂಸ್ ಸ್ನ್ಯಾಪ್.ಬೆಂಗಳೂರು. ನಾಳೆ ಹಿಂದಿ ದಿವಸದ ನಿಮಿತ್ಯ ಹಿಂದಿ ವಿರೋಧಿಗಳು ಕೇಂದ್ರದ ವಿರುದ್ಧ ಗುಡುಗಿದ್ದಾರೆ. ಕೇಂದ್ರದ ಹಿಂದಿ ಹೇರಿಕೆಯ ನೀತಿಯ ವಿರುದ್ಧ ಬಹು ಭಾಷಾ ನಟ ಪ್ರಕಾಶ್...
ನ್ಯೂಸ್ ಸ್ನ್ಯಾಪ್.ಬೆಂಗಳೂರು. ಸರ್ಕಾರವು ತಿದ್ದುಪಡಿ ಮಾಡಿರುವ ಭೂಸುಧಾರಣಾ ಕಾಯ್ದೆಯು ಅವೈಜ್ಞಾನಿಕವಾಗಿದೆ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ...
ನ್ಯೂಸ್ ಸ್ನ್ಯಾಪ್ಬೆಂಗಳೂರು 'ನಾನು ಶ್ರೀಲಂಕಾದಲ್ಲಿನ ಕ್ಯಾಸಿನೋಗೆ ಹೋಗಿದ್ದೆ. ಕಾನೂನುಬದ್ಧವಾಗಿ ನಡೆಯವ ಕ್ಯಾಸಿನೋಗೆ ಹೋಗುವುದು ತಪ್ಪಾ?' ಎಂದು ಮೊದಲ ಬಾರಿಗೆ ಶಾಸಕ ಜಮೀರ್ ಅಹ್ಮದ್ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ...