“ಡೋಸ್ಟರ್‌ಲಿಮಾಬ್’ ಎಂಬ ಔಷಧವನ್ನು ಗುದನಾಳದ ಕ್ಯಾನ್ಸರ್‌ಗೆ ತುತ್ತಾಗಿದ್ದ ಸುಮಾರು 18 ರೋಗಿಗಳಿಗೆ ಕಳೆದ 6 ತಿಂಗಳಿಂದ ಪರೀಕ್ಷಾರ್ಥವಾಗಿ ಔಷಧ ನೀಡಲಾಗುತ್ತಿತ್ತು. ಔಷಧವೊಂದರ ಪ್ರಾಯೋಗಿಕ ಚಿಕಿತ್ಸೆಗೆ ಒಳಗಾಗಿದ್ದ ಎಲ್ಲಾ...
ಅಂತಾರಾಷ್ಟ್ರೀಯ
ವಾರದ ಏಳು ದಿನಗಳ ಕಾಲ ಕೆಲಸ ಮಾಡುವುದೆಂದರೆ ಉದ್ಯೋಗಿಗಳಿಗೆ ಬೋರ್ ಹೊಡೆಯುತ್ತದೆ.ಇದೀಗ ವಾರಕ್ಕೆ ನಾಲ್ಕೇ ದಿನಗಳ ಕಾಲ ಕೆಲಸ ಮಾಡುವ ಕಾರ್ಯ ಪ್ರಾಯೋಗಿಕವಾಗಿ ಆರಂಭವಾಗಿದ್ದು, ಯುನೈಟೆಡ್ ಕಿಂಗ್...
ಟೆನ್ನಿಸ್ ದಿಗ್ಗಜ ಸ್ಪೇನ್ನ ರಾಫೆಲ್ ನಡಾಲ್ ಮತ್ತೊಂದು ಗ್ರ್ಯಾನ್ಸ್ಲಾಮ್ ಕಿರೀಟ ತೊಟ್ಟಿದ್ದಾರೆ. 22ನೇ ಗ್ಯಾನ್ಸ್ಲಾಮ್ ಗೆದ್ದು ಚರಿತ್ರೆ ಸೃಷ್ಟಿಸಿ 14ನೇ ಫ್ರೆಂಚ್ ಓಪನ್ ಟೈಟಲ್ ಗೆದ್ದು ಇತಿಹಾಸ...
ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸದ ಮೇಲೆ ವಿಮಾನವೊಂದು ಹಾರಾಟ ನಡೆಸಿದ್ದು, ದಾಳಿಯ ಭೀತಿ ಕಾಡಿತು ಬೈಡನ್ ಅವರನ್ನು ಹಾಗೂ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ...
ರಷ್ಯಾ ಅಧ್ಯಕ್ಷ ಪುಟಿನ್ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್‌ನ ಗುಪ್ತಚರ ಸಂಸ್ಥೆ MI6 ಮುಖ್ಯಸ್ಥರು ಹೇಳಿದ್ದಾರೆ. ಪುಟಿನ್ ಸಾವಿನ ರಹಸ್ಯವನ್ನು ಅವರ ಸಹೋದ್ಯೋಗಿಗಳು ತಿಂಗಳುಗಳವರೆಗೆ ಜಗತ್ತಿಗೆ ಮರೆಮಾಡುತ್ತಾರೆ. ಪುಟಿನ್...
ಭಾರತದ ಗಡಿ ಭದ್ರತಾ ಪಡೆ ಪಾಕಿಸ್ತಾನದ ಡ್ರೋನ್ ಅನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾನುವಾರ ಹೊಡೆದುರುಳಿಸಿದೆ. ಪಾಕಿಸ್ತಾನದ ಡೋನ್ ಗಡಿ ದಾಟಿ ಭಾರತದತ್ತ ಬಂದಿತ್ತು....
ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡು ಕಣ್ಮರೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. Join Our WhatsApp Group 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ...
ಉಗಾಂಡಾದಿಂದ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿ 181 ಕ್ಯಾಪ್ಸುಲ್‌ಗಳಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 28 ಕೋಟಿ ಮೌಲ್ಯದ ಕೊಕೇನ್ ಪತ್ತೆಯಾಗಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.ಇಬ್ಬರು...
ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದೆ . ಕರ್ನಾಟಕ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರಥಮ ಬಾರಿಗೆ 2...
ಲಾಹೋರ್‌ನ ಯಾವುದೇ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಲಭ್ಯವಿಲ್ಲವೇ? ಎಟಿಎಂ ಯಂತ್ರಗಳಲ್ಲಿ ನಗದು ಲಭ್ಯವಿಲ್ಲವೇ? ಸಾಮಾನ್ಯ ಜನರು ರಾಜಕೀಯ ನಿರ್ಧಾರಗಳಿಂದ ಏಕೆ ಬಳಲುತ್ತಿದ್ದಾರೆ' ಎಂದು ಪಾಕಿಸ್ತಾನದ ಮಾಜಿ ಆಲ್‌ರೌಂಡರ್...