January 29, 2026

Newsnap Kannada

The World at your finger tips!

Editorial

ಓದುವ ಮನಸು ಅರಳಿಸಿದ ಲೇಖಕಿ ಎಂ.ಕೆ. ಇಂದಿರಾ ಆರು ದಶಕಗಳ ಹಿಂದೆ ಕನ್ನಡ ಕಾದಂಬರಿಗಳನ್ನು ಓದುವ ಗೀಳು ಹಿಡಿಸಿದ ಅದರಲ್ಲೂ ಮಹಿಳೆಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ ಕಾದಂಬರಿಕಾರರಲ್ಲಿ...

ಡಾ.ಸಿದ್ಧಲಿಂಗಯ್ಯ ರವರ ಬದುಕು- ಹೋರಾಟ ಪ್ರತಿಭಟನಾತ್ಮಕವಾದ ದಲಿತ/ಬಂಡಾಯ ಕಾವ್ಯಕ್ಕೆ ನಾಂದಿ ಹಾಡಿದ ಪ್ರಮುಖ ಕವಿ ಡಾ.ಸಿದ್ಧಲಿಂಗಯ್ಯನವರು. ಸಿದ್ಧಲಿಂಗಯ್ಯನವರದು ನೋವಿಗದ್ದಿದ ಲೇಖನಿ. ಈ ನೋವಿನ ಮೂಲವಾದ ಶೋಷಣೆ, ಅಸಹಾಯಕತೆ,...

ಜಯಕವಿ, ಮೈಸೂರು ಶರಣು ಸದ್ಗುರು ನಿನಗೆಶರಣು ಶರಣಾರ್ಥಿ..!ಹೊತ್ತಿಸೆನ್ನೆದೆಯೊಳಗೆಪ್ರಜ್ಞೆಯ ಪ್ರಣತಿ.. ಸುತ್ತ ಮುತ್ತಿಹುದೆನಗೆಕಾರಿರುಳು ಕಾಡು..!ಹುಡುಕಬೇಕಿದೆ ನನಗೆನಾನೆ ಹೊಸ ಜಾಡು..!ನನ್ನ ಪಯಣಕೆ ನನದೆಬೆಳಕಿರಲಿ ಸತತ..!ಬೆಳಕೂರ ಗುರಿ ಬಿಡದೆಸಾಗಲನವರತ..! ಹಾವು ಏಣಿಯ...

ಕನ್ನಡದ ಕಟ್ಟಾಳು ನಾಡೋಜ ಡಾ.ದೇಜಗೌ ಬಡತನ, ಹಸಿವು ಮತ್ತು ಅನಕ್ಷರತೆ ಇರುವ ಕಡೆಯಲ್ಲಿ ಅದಮ್ಯ ಸೃಜನಶೀಲತೆಯ ಸೆಲೆಯೊಂದು ಕುಡಿಯೊಡೆದು, ಅಪ್ರತಿಮವಾದ ಸಾಧನೆಯ ಶಿಖರವಾಗಿ ಬೆಳೆದು ನಿಲ್ಲುತ್ತದೆ ಎಂಬುದಕ್ಕೆ...

ವಿಶ್ವಮಾನವ ಸಂದೇಶ ಸಾರಿದ ಯುಗಪುರುಷ ರಾಷ್ಟ್ರಕವಿ ಕುವೆಂಪು ವಿಶ್ವಮಾನವ ಸಂದೇಶ ನೀಡಿದ ರಸ ಋಷಿ,ಯುಗದ ಕವಿ,ಜಗದ ಕವಿ ಎಂದು ಜಗದ್ವಿಖ್ಯಾತಿಯಾದ ಕನ್ನಡ ಸಾಹಿತ್ಯ ಪರಂಪರೆಯ ಧೃವತಾರೆ ರಾಷ್ಟ್ರಕವಿ...

ಮೋಡಿಯ ಕಾದಂಬರಿಗಾರ್ತಿ ತ್ರಿವೇಣಿ ತ್ರಿವೇಣಿ ಹೆಸರು ಕೇಳುತ್ತಲೇ ಕನ್ನಡ ಕಾದಂಬರಿ ಓದುಗರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಒಂದು ಭಾವವೇ ಹೊರಹೊಮ್ಮುತ್ತದೆ. ಸ್ತೀ ಸಂವೇದನೆಯನ್ನು ಗಟ್ಟಿಯಾಗಿ, ಮನಮೋಹಕವಾಗಿ ಕಟ್ಟಿಕೊಟ್ಟ, ಪಾತ್ರವೇ...

ವರಕವಿ ಬೇಂದ್ರೆ ಬದುಕು-ಬರಹ ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳಮೂಲಕ ನಾದದ ಗುಂಗು ಹಿಡಿಸಿದ ‘ಶಬ್ದ ಗಾರುಡಿಗ ವರಕವಿ ಸಾಧನಕೇರಿಯ ಅನರ್ಘ್ಯರತ್ನ’‘ಕನ್ನಡದ ಟಾಗೋರ್‌ ಸಹಜ ಕವಿ ರಸ ಋಷಿ ಎಂದೆಲ್ಲಾ ಪ್ರಖ್ಯಾತರಾಗಿರುವ ಶ್ರೇಷ್ಠ ಕವಿ  ದ.ರಾ. ಬೇಂದ್ರೆ ತಮ್ಮ ಕಾವ್ಯ ಶಕ್ತಿಯಿಂದ ಉತ್ಸಾಹದ ಚಿಲುಮೆಯನ್ನುಕ್ಕಿಸಿ ನೊಂದಜೀವಕ್ಕೆ ಸಾಂತ್ವನ ನೀಡಿ,  ಪ್ರೀತಿ ಪ್ರೇಮಗಳನ್ನು ಮೂಡಿಸಿ, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು.   ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿರುವದಾರ್ಶನಿಕ ಬೇಂದ್ರೆ ಈ ಯುಗದ ಮಹಾಕವಿ. ಉತ್ತಮವಾಗ್ಮಿ. ಆಡಿದ ಮಾತುಗಳನ್ನೆಲ್ಲಾ ಕವಿತೆಯಾನ್ನಾಗಿಸಬಲ್ಲಚತುರ. ದೇಶಪ್ರೇಮಿ, ದೇಶಭಕ್ತ. ಆಧ್ಯಾತ್ಮದ ವಿಷಯಗಳಲ್ಲಿಒಲವನ್ನು ಹೊಂದಿ, ಅರವಿಂದರ ವಿಚಾರಗಳಲ್ಲಿ ಆಸಕ್ತಿಬೆಳೆಸಿಕೊಂಡ ಯುಗದ ಕವಿ. ಜಾನಪದ ಧಾಟಿಯಿಂದಪ್ರೇರೇಪಿತರಾಗಿ ಜಾನಪದ ಸೊಗಡಿನ ಆಡುಭಾಷೆಯ ದೇಶೀಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡ ದೇಸೀಯ ಕವಿ. ಸುಶ್ರಾವ್ಯವಾಗಿ ಹಾಡಲು ಪೂರಕವಾಗುವಂತಹ ನಾದಮಾಧುರ್ಯವನ್ನು ತಮ್ಮ  ರಚನೆಗಳಲ್ಲಿ ತುಂಬಿದ ರಸಕವಿ. ‘ರಸವೆ ಜನನ, ವಿರಸವೆ ಮರಣ, ಸಮರಸವೆಜೀವನ’ ...

ಕನ್ನಡ ಚಿತ್ರ ಸಾಹಿತ್ಯದ ಧ್ರುವತಾರೆ ಚಿ.ಉದಯಶಂಕರ್ …ಹುಟ್ಟುಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು, ಹರುಷವೊಂದೆ ಯಾರಿಗುಂಟು ಹೇಳು ಜಗದಲಿ, ಹೂವು ಮುಳ್ಳು ಎರಡು...

1958-2020: ರವಿ ಬೆಳಗೆರೆ ಜೀವನ ಪಯಣ ಹೇಗಿತ್ತು ಗೊತ್ತಾ ? ಕನ್ನಡದ ಪ್ರಸಿದ್ಧ ಪತ್ರಕರ್ತ, ಪತ್ರಿಕೋದ್ಯಮಿ ರವಿ ಬೆಳಗೆರೆಯವರ ಬದುಕೇ ವರ್ಣರಂಜಿತವಾಗಿದೆ. ರವಿ ಬೆಳಗೆರೆ ಪತ್ರಕರ್ತ, ನಿರೂಪಕ,...

error: Content is protected !!