December 23, 2024

Newsnap Kannada

The World at your finger tips!

Editorial

ಸಂಜೆಯ ವಾಕಿಂಗ್ ಮುಗಿಸಿಪಾರ್ಕಿನ ಹುಲ್ಲಿನ ಮೇಲೆ ವಿಶ್ರಮಿಸಲು ಕುಳಿತಿದ್ದೆ. ಪಕ್ಕದಲ್ಲಿಯೇ ಇರುವೆಗಳ ದೊಡ್ಡ ಸಾಲು ಮಿಲಿಟರಿಯ ಶಿಸ್ತಿನಿಂದ ಒಂದರ ಹಿಂದೆ ಒಂದು ಉದ್ದವಾಗಿ ಸಾಗುತ್ತಿದ್ದವು. ಆ ಶಿಸ್ತನ್ನು...

ಜಪಾನ್‌ ದೇಶದ ಟೋಕಿಯೋ ಒಲಿಂಪಿಕ್ ಸಂದರ್ಭದಲ್ಲಿ ಭಾರತದ ಕ್ರೀಡಾ ಲೋಕ……., ಕ್ರಿಕೆಟಿನಲ್ಲಿ ಭಾರತದ ಸಾಧನೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ತುಂಬಾ ಚೆನ್ನಾಗಿದೆ. ವಿಶ್ವ ಮಟ್ಟದಲ್ಲಿ ಒಂದು ಅತ್ಯಂತ...

ಏನಿದು ಅನುಭವ ಮಂಟಪ……. ಸಾಮಾಜಿಕ ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ ಬಹುತೇಕ ಎಲ್ಲರಿಗೂ ಇದು ತಿಳಿದಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ...

ನನ್ನ ಹುಟ್ಟಿಸಿದ ನೋವಿಗೇ ನನ್ನಮ್ಮ ತೀರಿಕೊಂಡಿದ್ದಳು. ಅಮ್ಮನನ್ನು ಕೊಂದ ಪಾಪಿ ಎನ್ನುವ ಅಪವಾದ ಹೊತ್ತೇ ಜನಿಸಿದೆನು. ಅಮ್ಮ, ಅಮ್ಮನ ಎದೆ ಹಾಲು, ಅಮ್ಮನ ಕ್ಯೆತುತ್ತು, ಅಮ್ಮನ ಪ್ರೀತಿ...

ಧ್ಯಾನದ ಸಾಮಾನ್ಯ ಅರ್ಥ,ಧ್ಯಾನದ ಸಹಜ ಸರಳ ಅಭ್ಯಾಸ,ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ,ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು,…….ಒಂದು ಸಣ್ಣ ವಿವರಣೆ…… ಇದು ಆಧ್ಯಾತ್ಮಿಕ...

ಅಪ್ಪನಿಲ್ಲದ ಆಗಸದೆಮಿಂಚುವುದೆ ತಾರೆಗಳು?ನಕ್ಕಾವೆ ಸೂರ್ಯ ಚಂದ್ರರು? ಮೊದಲು ಮಡಿಲಿನಲಿ ಮತ್ತೆ ತೋಳಿನಲಿ,ಬೆನ್ನಿನ ಮೇಲೆ ಕೂಸುಮರಿಕೊನೆತನಕ ಮೆರವಣಿಗೆಯಂಬಾರಿ ತನ್ನೆಲ್ಲ ಕಷ್ಟಗಳಒಳಗೊಳಗೇ ನುಂಗಿತಣ್ಣಗೆ ನಗುವ ಅಚಲ ಹಿಮಾಲಯ ರೆಕ್ಕೆ ಇರದ...

ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ...

ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜ್ಯೆಲಿಗೆ ಹೋಗುವ ರಕ್ತ ಸಂಬಂದಿಗಳೇ ಧೀರರು, ಗೌರವಸ್ತರು, ಮರ್ಯಾದಸ್ತರು. ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿಯೇ ಪ್ರದರ್ಶಿಸಿ...

ಬದುಕಿನ ಸ್ವಾವಲಂಬನೆಗಾಗಿ‌ ಕೃಷಿ‌ ರೈತರನ್ನು ಯಾವತ್ತೂ ಕೈ ಬಿಟ್ಟಿಲ್ಲ.‌ ಅದರಲ್ಲೂ‌ ತೋಟಗಾರಿಕೆ ಬೆಳೆಗಳಂತೂ ದೊಡ್ಡ ಆದಾಯ , ಆಶ್ರಯದ ಜೊತೆಗೆ ಸ್ವಾವಲಂಬನೆ ಬದುಕಿಗೆ ಭದ್ರ‌ ಬುನಾದಿ ಹಾಕುತ್ತವೆ....

ಇದೇನೆ ಪಮ್ಮು ಮದ್ವೆಗೆ ಮುಂಚೆ ಒಳ್ಳೇ ಐಶ್ವರ್ಯ ರೈ ಥರ ಇದ್ದೋಳು ಈಗ ಪ್ರೀತಿ ಗಂಗೂಲಿ ಆಗೋಗಿದೀಯಲ್ಲೇ…? ಪ್ರಮೀಳಾಳ ಆತ್ಮೀಯ ಸೋದರತ್ತೆ ಹೀಗೆಂದಾಗ ಪ್ರಮೀಳ ಮೂತಿ ಊದಿಸಿಕೊ೦ಡು...

Copyright © All rights reserved Newsnap | Newsever by AF themes.
error: Content is protected !!