-ಸ್ನೇಹಾ ಆನಂದ್ 🌻 ರಾತ್ರಿ ನಿದ್ದೆ ಇಲ್ಲದೆ ಹೊರಳಾಡುತಿದ್ದಳು ಮಧು.. ಇಷ್ಟು ದಿನ ತಾನು ಹೃದಯದೊಳಗೆ ಬಚ್ಚಿಟ್ಟುಕೊಂಡು ಕಾಪಾಡಿದ ವಿಷಯವನ್ನು ಆತ್ಮೀಯ ಗೆಳತಿ ಭರಣಿಯ ಮುಂದೆ ಹೇಳಿದ್ದೇ...
Editorial
ನಾಕವೇನಲ್ಲನನ್ನೊಳಗು ಕಣ್ಣಕೆಳಗೆಉರಿನಾಲಗೆಮೈಯ ತುಂಬಚಿತ್ತಾರ ಕಡುಕತ್ತಲುಹುರಿ ನಡುಗಿಸಲುಬೆಳಗ ಬೇಕುನಾ ನಿಂತು ಆಗೀಗ ಬರುವಮರುತ ನಗುತಜೀವ ಹಿಂಡುವಆಟವಾಡುತ ಕಣ್ಣ ಕಾಂತಿಯಹರಡಿ ನಕ್ಕುನೋವ ನುಂಗಿಬೆಳಕ ಚೆಲ್ಲಿ ಒಡಲೊಳಗೆಬಿಸಿಯುಸಿರ ತೈಲನಾನಾಗಬೇಕುಬೆಳಕ ಶೈಲ Join...
ಸರೋಜಿನಿ ನಾಯ್ಡು ಅವರು 1879 ರಂದು ಹೈದರಾಬಾದ್‌ನಲ್ಲಿ ಜನಿಸಿದರು, ಅವರ ಜನ್ಮದಿನವನ್ನು ಭಾರತದಲ್ಲಿ 'ರಾಷ್ಟ್ರೀಯ ಮಹಿಳಾ ದಿನ' ಎಂದು ಆಚರಿಸಲಾಗುತ್ತದೆ. ಸರೋಜಿನಿ ನಾಯ್ಡು ಒಬ್ಬ ಪ್ರಸಿದ್ಧ ಕವಯಿತ್ರಿ,...
ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು ಶಿವರಾತ್ರಿ , ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ...
(ಬ್ಯಾಂಕರ್ಸ್ ಡೈರಿ) Join WhatsApp Group ಬ್ಯಾಂಕು ಎಂದ ಮೇಲೆ ಬರುವವರು ಹೋಗುವವರು ಇದ್ದೇ ಇರುತ್ತಾರೆ. ಅದರಲ್ಲಿ ಒಳ್ಳೆಯವರೂ, ಕೆಡುಕು ಬುದ್ಧಿಯವರೂ, ಪ್ರಾಮಾಣಿಕರೂ, ಅಪ್ರಾಮಾಣಿಕರು, ಸಿಡುಕರು, ಶಾಂತಮೂರ್ತಿಗಳು....
ರಥಸಪ್ತಮಿಯು ಜಗತ್ ಚಕ್ಷುವಾದ ಶ್ರೀಸೂರ್ಯದೇವ ನನ್ನು ಆರಾಧಿಸಲು ಮೀಸಲಾದ ದಿನ.ಆರೋಗ್ಯಕಾರಕನಾದ ಸೂರ್ಯದೇವ, ಚರ್ಮರೋಗಾದಿಗಳನ್ನು ನಿವಾರಿಸಿ, ನಮ್ಮ ದೇಹವನ್ನು ಸದೃಢಗೊಳಿಸುವ ದಿವಾಕರ ನೂ ಹೌದು. Join WhatsApp Group...
ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು (ಜ. 23) 'ಪರಾಕ್ರಮ್ ದಿವಸ್'ಎಂದು ಆಚರಿಸಲಾಗತ್ತದೆ. Join WhatsApp Group ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮದಿನದ ನೆನಪಿಗಾಗಿ ಮತ್ತು...
“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು...
ಕವಿ ಕುವೆಂಪು ಜನ್ಮ ದಿನದ ಸ್ಮರಣಾರ್ಥ -ಆಮಿರ್ ಬನ್ನೂರು ಮಾವನ ಕುಲವನ್ನು ಸಮಾನ ದೃಷ್ಠಿಯಿಂದ ನೋಡಬೇಕು ಎಂದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ 1904 ಡಿಸೆಂಬರ್ 29 ರಂದು...
-ಡಾ.ಶುಭಶ್ರೀಪ್ರಸಾದ್ ಮಂಡ್ಯ ಕೇವಲ ಬಡ್ಡಿ ಲೆಕ್ಕಾಚಾರ, ಹಣ ಕೊಟ್ಟು ಪಡೆವ ಬ್ಯಾಂಕಿಂಗ್ ಈಗ ಇಲ್ಲ. ಅದರೊಟ್ಟಿಗೆ ವಿಮೆ, ಮ್ಯೂಚುಯಲ್ ನಿಧಿ ಸಂಗ್ರಹಗಳೇ ಮೊದಲ್ಗೊಂಡು ಆನ್ ಲೈನ್ ಬ್ಯಾಂಕಿಂಗ್...