Editorial

ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ………….

ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ………….

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ……… ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ………… ನಾವು ಸಾಧನೆಯಲ್ಲಿ… Read More

March 10, 2022

ಆರೋಗ್ಯವರ್ಧಕ ಗುಣಗಳ ಪಾಲಕ್ ( Spinach) ಸೊಪ್ಪಿನ ಬಗ್ಗೆ ನಿಮಗೆಷ್ಟು ಗೊತ್ತು ?

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹಳ ಮುಖ್ಯ. ಅದರಲ್ಲೂ (Spinach) ಪಾಲಾಕ್ ಸೊಪ್ಪು ಅತಿ ಹೆಚ್ಚು ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ. ಪಾಲಕ್… Read More

March 9, 2022

ಮಹಿಳಾ ಪ್ರಪಂಚವೇ ಒಂದು ವಿಸ್ಮಯ ಲೋಕ : World Women’s Day Special

ಮಹಿಳೆಯರ ಸಾಧನೆಯನ್ನು ಸ್ಮರಿಸಲು ಪ್ರತಿ ವರ್ಷ ಮಾರ್ಚ್ 8 ರಂದು ( World Women’s Day ) ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ದಿನಾಚರಣೆಯ ಮಹತ್ವ… Read More

March 8, 2022

ಹಾಗಲಕಾಯಿ (Bitter gourd) ಕಹಿಯಾದರೂ ಅಮೃತ

ಹಾಗಲಕಾಯಿ (Bitter gourd) ಕಹಿಗೆ ಹೆಸರುವಾಸಿಯಾಗಿದೆ. ಅದರ ಸೇವನೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ (health) ಪ್ರಯೋಜನಕಾರಿಯಾಗಿದೆ. ಪ್ರಾಚೀನ ಕಾಲದಿಂದಲೂ ಔಷಧಿಗಳಲ್ಲಿ ಮತ್ತು ಆಹಾರದಲ್ಲಿ ಇದನ್ನು ಬಳಸುತ್ತಾರೆ.… Read More

March 7, 2022

Om Namaha Shivaya – ಶಿವನಾಮ ಮಂತ್ರವ ಜಪಿಸೋ ಮನುಜ : ಶಿವನನ್ನು ಆರಾಧಿಸುವ ಮಂತ್ರಗಳು

Om Namaha Shivaya : ಶಿವನಾಮ ಮಂತ್ರವ ಜಪಿಸೋ ಮನು : ಶಿವನನ್ನು ಆರಾಧಿಸುವ ಮಂತ್ರಗಳು ನ್ಯೂಸ್ ಸ್ನ್ಯಾಪ್ ವೀಕ್ಷಕರಿಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. ಮಹಾಶಿವರಾತ್ರಿ… Read More

March 1, 2022

ಮಹಾ ಶಿವರಾತ್ರಿಯ ಮಹತ್ವ 2022

ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು ಶಿವರಾತ್ರಿ , ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ… Read More

February 28, 2022

ಮಜ್ಜಿಗೆ (Butter milk) ಬೇಸಿಗೆಗೆ ಉತ್ತಮ ಪಾನೀಯ – ಮಜ್ಜಿಗೆ ಸೇವಿಸಿದರೆ ಏನೆಲ್ಲಾ ಲಾಭ?

Butter milk - ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎಂದು ಕರೆಯಲ್ಪಡುವ ಮಜ್ಜಿಗೆಗೆ ವಿಶೇಷ ಸ್ಥಾನವಿದೆ. ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಉಪಯೋಗವಾಗುತ್ತದೆ. ಬೇಸಿಗೆಯ ದಣಿವನ್ನು ನಿವಾರಿಸಲು ಮಜ್ಜಿಗೆ… Read More

February 27, 2022

ಮೂಲಂಗಿಯ (Radish) 10 ಉಪಯೋಗ: ಹಾಗೂ ಬಗೆ ಬಗೆಯ ಅಡುಗೆಗಳು.

ಮೂಲಂಗಿ ಸಸ್ಯಹಾರಿಗಳ (Radish) ಬಹು ಬಳಕೆಯ ತರಕಾರಿ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಇದನ್ನು ಸೇವಿಸಲಾಗುತ್ತೆ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ.… Read More

February 25, 2022

ಕರ್ನಾಟಕದ ಕಾಶ್ಮೀರ ಕೊಡಗು(Coorg)

ಕರ್ನಾಟಕದ ಕಾಶ್ಮೀರ ಎಂದರೆ ನಮ್ಮ ಶ್ರೀಗಂಧದ ನಾಡಿನ ಮುಕುಟ ಕೊಡಗು(Coorg). ರಮ್ಯ ರಮಣೀಯ ಸುಂದರ ತಾಣಗಳ ವೈಭವ ಸಿರಿ ಕಣ್ ತುಂಬಿಕೊಳ್ಳಲು ಕೊಡಗು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.… Read More

February 24, 2022

ನಿಮ್ಮ ಮಗುವಿನ ಏಕಾಗ್ರತೆಯನ್ನು ಚಮತ್ಕರಿಸುವ tips

ಮನೆಯೇ ಮೊದಲ ಪಾಠಶಾಲೆ,ತಾಯಿ ತಾನೇ ಮೊದಲ ಗುರು,ಮಕ್ಕಳಿಗೆ ಏಕಾಗ್ರತೆಯ ಪಾಠ ಮನೆಯಿಂದಲೇ ಆರಂಭವಾಗುವುದು. ಮಗುವಿಗೆ ಏಕಾಗ್ರತೆಯನ್ನು ಕಲಿಸುವುದೂ ಕೂಡ ಪೋಷಕರಿಗೆ ಸವಾಲಿನ ಸಂಗತಿ. ಏಕಾಗ್ರತೆ ಕಲಿಕೆಗೆ ಪೂರಕವಾಗುತ್ತದೆ… Read More

February 23, 2022