C M ಇಬ್ರಾಹಿಂ MLC ಸ್ಥಾನಕ್ಕೆ ರಾಜೀನಾಮೆ – ಸಭಾಪತಿ ಖುದ್ದು ಭೇಟಿ ಮಾಡಿ ಪತ್ರ ಸಲ್ಲಿಕೆ

Team Newsnap
0 Min Read
Is Congress giving electricity to keep dog in AC room? Ibrahim's question ಎಸಿ ರೂಂನಲ್ಲಿ ನಾಯಿ ಸಾಕಲು ಕಾಂಗ್ರೆಸ್ ಕರೆಂಟ್ ಕೊಡುತ್ತಾ? ಇಬ್ರಾಹಿಂ ಪ್ರಶ್ನೆ

ವಿಧಾನ ಪರಿಷತ್ ಸದಸ್ಯ ಸಿ .ಎಂ. ಇಬ್ರಾಹಿಂ MLC ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಇಂದು ಬೆಳಿಗ್ಗೆ 11 ಗಂಟೆ ಪರಿಷತ್ ಸಭಾಪತಿ ಹೊರಟ್ಟಿ ಅವರನ್ನು ಭೇಟಿ ಮಾಡಿ, ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ನಿನ್ನೆ ದಿನವೇ ನಿಗದಿಪಡಿಸಿಕೊಂಡಿದ್ದ ನಿಧಾ೯ರದಂತೆ ರಾಜೀನಾಮೆ ನೀಡಿದರು. ಪರಿಷತ್ ವಿಪಕ್ಷ ಸ್ಥಾನದ ನಾಯಕನಾಗುವ ನಿರೀಕ್ಷೆಯಲ್ಲಿದ್ದ ಇಬ್ರಾಹಿಂಗೆ ನಿರಾಸೆಯಾದ ನಂತರ ಕಾಂಗ್ರೆಸ್ ತೊರೆಯವ ಹಾಗೂ MLC ರಾಜೀನಾಮೆ ನೀಡುವ ನಿಧಾ೯ರ ಮಾಡಿದ್ದರು.

ibrahim
Share This Article
Leave a comment