ನಾಳೆಯಿಂದ ದೇವಾಲಯಗಳಲ್ಲಿ ಸೇವೆ ಉಂಟು, ಅನ್ನದಾನವಿಲ್ಲ

ನಾಳೆಯಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭಿಸಲು ಸೂಚಿಸಲಾಗಿದೆ. ಆದರೆ ಅನ್ನದಾನಕ್ಕೆ ಮಾತ್ರ ಅವಕಾಶವಿಲ್ಲ ಮಾತ್ರವಲ್ಲ ಯಾವುದೇ ರೀತಿಯ ಸಭೆಸಮಾರಂಭವನ್ನೂ ಕೂಡ ಮಾಡುವಂತಿಲ್ಲ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪೂಜಾರಿ

Team Newsnap Team Newsnap

ನನ್ನ ಸರ್ಕಾರ ಉರುಳಿಸಿದ್ದು ಡ್ರಗ್ಸ್ ದಂಧೆಕೋರರು ಮಾಜಿ ಸಿಎಂ ಎಚ್ ಡಿ ಕೆ

ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್​​​ ಸಿಡಿಸಿದ್ದಾರೆ.ಜಿಲ್ಲೆಯ ತುರುವೆಕೆರೆಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿನಶೆ ಮಾಫಿಯಾ ಪ್ರತಿ ಕ್ರಿಯೆ ನೀಡಿ,ನಾನು ಸಿಎಂ ಆಗಿದ್ದಾಗ ಡ್ರಗ್ಸ್​ ದಂಧೆಗೆ ಬ್ರೇಕ್​​​​​​ ಹಾಕಲು ಯತ್ನಿಸಿದ್ದೆ.

Team Newsnap Team Newsnap

ಗಂಟೆಗೆ 160 ಕಿ ಮಿ ವೇಗ ಸಾಮಥ್ರ್ಯದ ಚಕ್ರಗಳ ತಯಾರಿಕಾ ಘಟಕ

ಮೈಸೂರು ರೈಲ್ವೆ ಕಾರ್ಯಗಾರಕ್ಕೆ  ಗಂಟೆಗೆ 160 ಕಿಮಿ ವೇಗದಲ್ಲಿ ಚಲಿಸುವ ಮೆಮೂ ರೈಲು ಚಕ್ರಗಳನ್ನು ತಯಾರಿಸಿದ ಕೀತರ್ಿ ಲಭ್ಯವಾಗಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿಯೇ  ಮೊದಲ ಬಾರಿ ಮೈಸೂರಿನ ಕಾರ್ಯಗಾರದಲ್ಲಿ ಇಂತಹ ಮಹತ್ವದ ಸಾಧನೆಯಾಗಿದೆ.ಮೆಮೂ ರೈಲಿನ ವೇಗಕ್ಕೆ ತಕ್ಕಂತೆ ವಿನ್ಯಾಸ ಮಾಡಿ ಮೂರು

Team Newsnap Team Newsnap

ಜೆಎಸ್ ಟಿ ಕೇಂದ್ರದ ಮೇಲೆ ಒತ್ತಡದ ತಂತ್ರ – ಸಾಲ ಮಾಡಲು ಸುತಾರಾಂ ನಕಾರ

ಬೆಂಗಳೂರು ಜಿಎಸ್‌ಟಿ ಸಭೆಯಲ್ಲಿ ರಾಜ್ಯಗಳಿಗೆ ಆರ್‌ಬಿಐನಿಂದ ಸಾಲ ಪಡೆಯಲು ಕೇಂದ್ರ ಸಲಹೆ ಮಾಡಿರುವುದನ್ನು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದ್ದರೆ ಬಿಜೆಪಿಯೇತರ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ ಜಿಎಸ್‌ಟಿ ಕಾಯ್ದೆಯಂತೆ ಪರಿಹಾರ ನೀಡಬೇಕು. ಕೇಂದ್ರವೇ ಸಾಲ ಮಾಡಿ ನಮಗೆ

Team Newsnap Team Newsnap

August 31, 2020

ಕೃಪೆ : ಲೀಲಾ ಅಪ್ಪಾಜಿ

Team Newsnap Team Newsnap

ಕೊಪ್ಪಳದಲ್ಲಿ 5 ಸಾವಿರ ಕೋಟಿ ರೂ ವೆಚ್ಚದಲ್ಲಿ ಭಾರತದ ಮೊದಲ ಆಟಿಕೆ ತಯಾರಿಕಾ ಘಟಕ

ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕೊಪ್ಪಳದಲ್ಲಿ 5 ಕೋಟಿ ರು.ವೆಚ್ಚದಲ್ಲಿ ಆಟಿಕೆ ತಯಾರಿಕಾ ಉದ್ಯಮವೊಂದು ತಲೆ ಎತ್ತಲಿದೆ.ದೇಶದಲ್ಲೇ ಪ್ರಥಮ ಎನ್ನಬಹುದಾದ ಬೃಹತ್ ಆಟಿಕೆ ಉದ್ಯಮದ ಘಟಕವೊಂದನ್ನು ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ದತೆ ಮಾಡುತ್ತಿವೆ. ಈ ಮೂಲಕ ಉದ್ಯೋಗ

Team Newsnap Team Newsnap

ಉತ್ತರ ಕರ್ನಾಟಕಕ್ಕೆ ಜಲ ಶಕ್ತಿ ತುಂಬಲು ಈಗ ಸಕಾಲ!

ನ್ಯೂಸ್ ಸ್ನ್ಯಾಪ್ವಿಶೇಷ ಪ್ರತಿನಿಧಿಯಿಂದಬೆಂಗಳೂರುಉತ್ತರ ಕರ್ನಾಟಕದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯು ಬಹಳ ಪ್ರಮುಖ. ಅದು ಪೂರ್ಣಗೊಂಡಲ್ಲಿ ಬೆಳಗಾವಿಯಿಂದ ಹಿಡಿದು ಬೀದರ್ ವರೆಗೆ ಹಚ್ಚಹರಿಸಿನ ನಾಡನ್ನುಕಾಣಬಹುದು. ಹಿಂದೆ ಒಂದು ಕಾಲವಿತ್ತು. ಚಿತ್ರದುರ್ಗ ದಾಟಿದರೆ ಎಲ್ಲವೂ ಬೆಂಗಾಡು. ತುಂಗಭದ್ರ ಹೊರತುಪಡಿಸಿದರೆ ನದಿಯೇ ಇರಲಿಲ್ಲ. ಭೀಮೆಯಲ್ಲೂ ಹೆಚ್ಚು

Team Newsnap Team Newsnap

ರಾಜ್ಯದ ಪ್ರಥಮ ರೋ -ರೋ ರೈಲಿಗೆ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ

ಸರಕು ಸಾಗಾಣಿಕೆ ಗಾಗಿಯೇ ಪ್ರತ್ಯೇಕ ರೋ - ರೋ (ರೋಲ್ ಆನ್ - ರೋಲ್ ಆಫ್) ರೈಲಿಗೆ ಭಾನುವಾರ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ , ಸಚಿವ ಆರ್ ಅಶೋಕ್ ಜೊತೆ

Team Newsnap Team Newsnap

ಅರ್ಥವಾಗದವನು…

ರಣಬಿಸಿಲು ಚರ್ಮ ಸೀಳುವಷ್ಟು ತೀಕ್ಷ್ಣ. ಶತಮಾನಗಳಿಂದ ದಾಖಲಾಗದ ತಾಪಮಾನ ಇರುವುದಾಗಿ ನ್ಯೂಸ್ ಚಾನಲ್ ಬಿತ್ತರಿಸುವುದನ್ನು ನೋಡಿ ನೋಡಿ ಸಾಕೆನಿಸಿತು. ಗಡಿಯಾರ ನೋಡಿದಾಗ ಸಮಯ 12.30 ಆಗಿತ್ತು. ಸರಿ, ಈಗಾಗಲೇ ಸಮಯವಾಯಿತೆಂದು ಎದ್ದು ಹೊರಟೆ. ಹೊರಗೆ ಬಿಟ್ಟಿದ್ದ ನನ್ನ ಹವಾಯಿ ಚಪ್ಪಲಿಗಳು ಕಾದು

Team Newsnap Team Newsnap

ಅಪ್ರಸ್ತುತವಾಗುತ್ತಿರುವ ಹಾದಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು

1915ರಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭದಿಂದಲೂ ಆಸಕ್ತ ಹಿತಗಳ ಹಿಡಿತಕ್ಕೆ ಸಿಲುಕಿರುವುದು ಕಾಲಕಾಲಕ್ಕೆ ಬಯಲಿಗೆ ಬಂದಿದೆ. ಆರಂಭದ ವರ್ಷಗಳಲ್ಲಿ ಕನ್ನಡವನ್ನು ಕಟ್ಟುವ ಹೊಣೆಗಾರಿಕೆ ಇತ್ತು. ಮೊದಲ ಐವತ್ತು ವರ್ಷಗಳ ಕಾಲ ಪರಿಷತ್ತಿನ ಚಟುವಟಿಕೆಗಳು ನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಬಲಪಡಿಸುವುದರತ್ತ

Team Newsnap Team Newsnap