ಶೀಘ್ರದಲ್ಲೇ ನೆರೆ ರಾಜ್ಯಗಳಿಗೆ ಬಸ್ ಸಂಚಾರ ಪುನಾರಂಭ

ಕಲಬುರ್ಗಿ: ಮುಂದಿನ ವಾರದಿಂದ ನೆರೆ ರಾಜ್ಯಗಳಾದ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕೇರಳ ಹಾಗೂ ಗೋವಾ ರಾಜ್ಯಗಳಿಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಪುನಾರಂಭಿಸಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದದರು. ನಗರದಲ್ಲಿ

Team Newsnap Team Newsnap

ಒಂದು ಅವಧಿಯ ಫೀಸ್ ಮಾತ್ರ ಪಡೆಯಲು ಸಚಿವ ಸೂಚನೆ

ನ್ಯೂಸ್ ಸ್ನ್ಯಾಪ್ಚಾಮರಾಜನಗರ: ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಒಂದು ಅವಧಿಯ ಪ್ರವೇಶ ಶುಲ್ಕ ಮಾತ್ರ ಪಡೆಯಲು ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಕಾರಣದಿಂದ ಜೂನ್ ತಿಂಗಳಲ್ಲಿ ಆರಂಭವಾಗಬೇಕಿದ್ದ ಶಾಲೆಗಳು

Team Newsnap Team Newsnap

ನಟಿ ಸಂಜನಾ ಅರೆಸ್ಟ್ ಮೂರು ಮೊಬೈಲ್ ವಶಕ್ಕೆ

ನ್ಯೂಸ್ ಸ್ನ್ಯಾಪ್ಬೆಂಗಳೂರು ಸ್ಯಾಂಡಲ್‌ ವುಡ್‌ ತಾರೆ ಸಂಜನಾ ಗಲ್ರಾನಿ ನಿವಾಸದ ಮೇಲೆ ಮಂಗಳವಾರ ಬೆಳಿಗ್ಗೆ ಸಿಸಿಬಿ ಪೋಲಿಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಅಧಿಕಾರಿಗಳ ತಂಡ ಇಂದಿರಾ ನಗರದಲ್ಲಿರುವ ಸಂಜನಾ ಫ್ಲಾಟ್‌ ಮೇಲೆ ದಾಳಿ ನಡೆಸಿ

Team Newsnap Team Newsnap

September 8, 2020

ಕೃಪೆ : ಲೀಲಾ ಅಪ್ಪಾಜಿ

Team Newsnap Team Newsnap

ಪ್ರತಿಭಟನೆಯ ಹೊಸ ಅಸ್ತ್ರ; ಮಂಡ್ಯದ ಚಡ್ಡಿ ಮೆರವಣಿಗೆ

ಸ್ವಾತಂತ್ರ್ಯಾನಂತರ ನಡೆದ ಜನಾಂದೋಲನಗಳಲ್ಲಿ ಮಂಡ್ಯ ಜಿಲ್ಲೆಯದು ಗಮನಾರ್ಹವಾದ ಕೊಡುಗೆ. 1975-77 ರ ಅವಧಿಯಲ್ಲಿ ನಡೆದ ಬೃಹತ್ ಜನಾಂದೋಲನ ವರುಣಾ ನಾಲೆಗೆ ಸಂಬಂಧಿಸಿದ್ದು. ಆಗಿನ ಮೈಸೂರು ಜಿಲ್ಲೆಯ ಚಾಮರಾಜನಗರ ಪ್ರದೇಶಕ್ಕೆ ಕುಡಿಯುವ ನೀರಿನ ಸಲುವಾಗಿ ಕೃಷ್ಣರಾಜಸಾಗರದಿಂದ ವರುಣಾ ಮೂಲಕ ನೀರನ್ನು ಒಯ್ಯುವ ಯೋಜನೆ

Team Newsnap Team Newsnap

ಅಧಿವೇಶನದಲ್ಲಿ 1200 ಪ್ರಶ್ನೆಗಳ ಸವಾಲು ಎಸೆಯಲಿರುವ ಕಾಂಗ್ರೆಸ್

ಬೆಂಗಳೂರು ಸೆ. 21ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು 1,200ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡಲಿದ್ದಾರೆ.ಪ್ರಶ್ನೆಗಳು ಈಗಾಗಲೇ ಸಿದ್ಧವಾಗಿವೆ. ಅದನ್ನು ವಿಧಾನಸಭೆ ಹಾಗೂ ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸುವಂತೆ ಪ್ರತಿಪಕ್ಷದ ನಾ ಯಕ ಸಿದ್ದರಾಮಯ್ಯ ಶಾಸಕರಿಗೆ ಮನವಿ

Team Newsnap Team Newsnap

ಬ್ಯಾಂಕ್ ಮ್ಯಾನೇಜರ್ ಧಮ್ಕಿ ಹಾಕಿದ ಬಜಾರಿಗೂ ಪೆಡ್ಲರ್ ಸ್ನೇಹ!

ನ್ಯೂಸ್ ಸ್ನ್ಯಾಪ್ಬೆಂಗಳೂರುಬ್ಯಾಂಕ್ ಮ್ಯಾನೇಜರ್ ಗೆ ಅವಾಜ್ ಹಾಕಿದ ಬಜಾರಿಗೂ ಕೂಡ ಡ್ರಗ್ಸ್ ಮಾಫಿಯಾ ನಂಟಿದೆ.ಇಂತಹದೊಂದು ಸುದ್ದಿ ಪೊಲೀಸರಿಗೆ ಖಚಿತವಾಗಿ ಸಿಕ್ಕ ನಂತರ ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆ.ಸಾಲ ವಸೂಲಾತಿಗಾಗಿ ಮನೆಗೆ ಹೋದ ಬ್ಯಾಂಕ್ ಮ್ಯಾನೇಜರ್ ಗೆ ಅವಾಜ್ ಹಾಕಿ, ರೇಪ್ ಕೇಸು

Team Newsnap Team Newsnap

ಬಿಬಿಎಂಪಿ ಚುನಾವಣೆ ನಿಗದಿತ ಸಮಯಕ್ಕೆ – ಸಚಿವ ಆರ್‌ ಅಶೋಕ್

ಬೆಂಗಳೂರುಅವಧಿಯಂತೆ ಬಿಬಿಎಂಪಿ ಚುನಾವಣೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಬೇಕಾದ ತಯಾರಿಯನ್ನು ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಸೋಮವಾರ ಹೇಳಿದರು ಬೊಮ್ಮನಹಳ್ಳಿ – ಬಿ.ಟಿ.ಎಂ ಲೇಔಟ್‌ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆಯನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗ

Team Newsnap Team Newsnap

ಮೆಟ್ರೋ ನಿಲ್ದಾಣಗಳಲ್ಲಿಯೇ ಸ್ಮಾರ್ಟ್‍ಕಾರ್ಡ್ ರೀಚಾರ್ಜ್

ಬೆಂಗಳೂರು: ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿಯೇ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಅವಕಾಶ ಕಲ್ಪಿಸಿದೆ.ಈ ಮುಂಚೆ ನಿಗಮದ ವೆಬ್‍ಸೈಟ್ ಅಥವಾ ನಮ್ಮ ಮೆಟ್ರೋ ಆಪ್ ಮೂಲಕ ಸ್ಮಾರ್ಟ್‍ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬೇಕಿತ್ತು. ಅದು ಕಾರ್ಡ್

Team Newsnap Team Newsnap

ಐಸ್ ಕ್ರೀಂ ಗೆ ಮಾದಕ ವಸ್ತು ಲೇಪನ

ಚಾಮರಾಜ ನಗರನ್ಯೂಸ್ ಸ್ನ್ಯಾಪ್ಶ್ರೀಮಂತರ ಮಕ್ಕಳು ಓದುವ ದೊಡ್ಡ ದೊಡ್ಡ ಶಾಲೆಗಳಲ್ಲಿ ತಿನ್ನುವ ಐಸ್ ಕ್ರೀಮ್ ಗೆ ಮಾದಕ ವಸ್ತುಗಳನ್ನು ಲೇಪಿಸಿ ಕೊಡುತ್ತಿರುವ ಬಗ್ಗೆ ಅನುಮಾನ ಬಂದಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತಾನಾಡಿದ ಸಚಿವರು ಡ್ರಗ್ಸ್ ದಂಧೆಗೆ

Team Newsnap Team Newsnap