ಸುದ್ದಿಗಾರರ ಜೊತೆ ಮಾತನಾಡಿದ ಮಧುಸೂಧನ್ ಈ ಅಚ್ಚರಿ ಹೇಳಿಕೆ ನೀಡಿ, ದಕ್ಷಿಣ ಪಧವಿಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಹಾಸನ, ಮಂಡ್ಯದಲ್ಲೂ ಬಿಜೆಪಿ ಪರ ಒಲವಿದೆ. ಮಂಡ್ಯದಲ್ಲಿ ಈ ಬಾರಿ ಬಿಜೆಪಿಗೆ ಉತ್ತಮವಾಗಿಯೇ ವಾತಾವರಣವಿದೆ. ಮುಂದಿನ ಒಂದು ವಾರದೊಳಗೆ ಮಂಡ್ಯದಲ್ಲಿ ಬಾರಿ ಬೆಳವಣಿಗೆ ಆಗಲಿದೆ ಕಾದು ನೋಡಿರಿ ಎಂದರು.
ಇದನ್ನು ಓದಿ :BBMP ಗೆ 9 ವಾರದೊಳಗೆ ಚುನಾವಣೆ ನಡಸುವಂತೆ ಸುಪ್ರೀಂ ಆದೇಶ
ಈ ಬಾರಿ ಚುನಾವಣಾ ಟಿಕೆಟ್ ರೇಸ್ ನಲ್ಲಿದ್ದವನು.ಆದರೆ ರವಿಶಂಕರ್ ಅವರಿಗೆ ಟಿಕೆಟ್ ಘೋಷಣೆ ಆದ ಬಳಿಕ ನಾನೇ ಅವರಿಗೆ ಶುಭಕೋರಿದ್ದೇನೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು