July 7, 2022

Newsnap Kannada

The World at your finger tips!

bjp

ಪರಿಷತ್ ಚುನಾವಣೆ – ಬಿಜೆಪಿ ಟಿಕೆಟ್ ಪ್ರಕಟ – ವಿಜಯೇಂದ್ರನಿಗೆ ಹೈಕಮ್ಯಾಂಡ್ ಶಾಕ್ : ಅಚ್ಚರಿಯ ಅಭ್ಯರ್ಥಿಗಳು

Spread the love

ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು ಬಿಜೆಪಿ ಹೈಕಮ್ಯಾಂಡ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಈಗ ಬಿಡುಗಡೆ ಮಾಡಿದೆ.

WhatsApp Image 2022 05 24 at 12.04.56 PM

ಬಿಎಸ್ ವೈ ಪುತ್ರ ವಿಜಯೇಂದ್ರ ನಿಗೆ ಟಿಕೆಟ್ ನಿರಾಕರಿಸಿರುವ ಹೈಕಮ್ಯಾಂಡ್ ಹೇಮಲತಾ ನಾಯಕ್ ಅವರಿಗೆ ಟಿಕೆಟ್ ನೀಡಿದೆ.

ಇದನ್ನು ಓದಿ –ಮಂಡ್ಯದ 5 ರೂ ವೈದ್ಯ ಡಾ ಶಂಕರೇಗೌಡ ಹೃದಯಘಾತ – ಮೈಸೂರಿನಲ್ಲಿ ಚಿಕಿತ್ಸೆ : ಪ್ರಾಣಪಾಯದಿಂದ ಪಾರು

ಟಿಕೆಟ್ ಯಾರಿಗೆ?

ಜಾತಿವಾರು ಲೆಕ್ಕಾಚಾರ ಹಾಕಿರುವ ಬಿಜೆಪಿ ಹೈಕಮ್ಯಾಂಡ್ ಪಟ್ಟಿ ಬಿಡುಗಡೆ ಮಾಡದೇ ನೇರವಾಗಿ ಅಭ್ಯರ್ಥಿಗಳಿಗೆ ಫೋನ್ ಮಾಡಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿ ಫಾರಂ ಪಡೆಯುವಂತೆ ಹೇಳಿದೆ.

ಲಕ್ಷ್ಮಣ್ ಸವದಿ , ಹೇಮಲತಾ ನಾಯಕ್ OBC ಯಲ್ಲಿ ಕೇಶವ ಪ್ರಸಾದ್ ಹಾಗೂ ದಲಿತ ಸಮುದಾಯದ ಚಲವಾದಿ ನಾರಾಯಣ ಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ಘೋ಼ಷಣೆ ಮಾಡಿದೆ.

ಬಸವರಾಜ್ ಹೊರಟ್ಟಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.

error: Content is protected !!