ಬಿಎಸ್ ವೈ ಪುತ್ರ ವಿಜಯೇಂದ್ರ ನಿಗೆ ಟಿಕೆಟ್ ನಿರಾಕರಿಸಿರುವ ಹೈಕಮ್ಯಾಂಡ್ ಹೇಮಲತಾ ನಾಯಕ್ ಅವರಿಗೆ ಟಿಕೆಟ್ ನೀಡಿದೆ.
ಇದನ್ನು ಓದಿ –ಮಂಡ್ಯದ 5 ರೂ ವೈದ್ಯ ಡಾ ಶಂಕರೇಗೌಡ ಹೃದಯಘಾತ – ಮೈಸೂರಿನಲ್ಲಿ ಚಿಕಿತ್ಸೆ : ಪ್ರಾಣಪಾಯದಿಂದ ಪಾರು
ಜಾತಿವಾರು ಲೆಕ್ಕಾಚಾರ ಹಾಕಿರುವ ಬಿಜೆಪಿ ಹೈಕಮ್ಯಾಂಡ್ ಪಟ್ಟಿ ಬಿಡುಗಡೆ ಮಾಡದೇ ನೇರವಾಗಿ ಅಭ್ಯರ್ಥಿಗಳಿಗೆ ಫೋನ್ ಮಾಡಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿ ಫಾರಂ ಪಡೆಯುವಂತೆ ಹೇಳಿದೆ.
ಲಕ್ಷ್ಮಣ್ ಸವದಿ , ಹೇಮಲತಾ ನಾಯಕ್ OBC ಯಲ್ಲಿ ಕೇಶವ ಪ್ರಸಾದ್ ಹಾಗೂ ದಲಿತ ಸಮುದಾಯದ ಚಲವಾದಿ ನಾರಾಯಣ ಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ಘೋ಼ಷಣೆ ಮಾಡಿದೆ.
ಬಸವರಾಜ್ ಹೊರಟ್ಟಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು