ಫೋಟೋ ಸೆಷನ್ ವೇಳೆ ಮೂರ್ಛೆ ಹೋದ ಬಿಜೆಪಿ ಸಂಸದ ನರಹರಿ ಅಮೀನ್

Team Newsnap
1 Min Read

ನವದೆಹಲಿ : ಸಂಸತ್ ಸದಸ್ಯರ ಗ್ರೂಪ್ ಫೋಟೋ ಸೆಷನ್ ವೇಳೆ ಬಿಜೆಪಿ ಸಂಸದ ನರಹರಿ ಅಮೀನ್ ಮೂರ್ಛೆ ಹೋಗಿ ಕೆಳಗೆ ಕುಸಿದು ಬಿದ್ದಿದ್ದಾರೆ.

ಕೆಲವು ಕ್ಷಣಗಳ ನಂತರ ಚೇತರಿಸಿಕೊಂಡಿದ್ದಾರೆ ಮತ್ತು ಫೋಟೋ ಸೆಷನ್ ಭಾಗವಾಗಿಸಿದ್ದಾರೆ. ಮಂಗಳವಾರ ಬೆಳಗ್ಗೆ ಸಂಸತ್ತಿನ ಅಂಗಳದಲ್ಲಿ ನಡೆದ ಗ್ರೂಪ್ ಫೋಟೋ ಸೆಷನ್ ನಲ್ಲಿ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಭಾಗವಹಿಸಿದ್ದರು. ಇಂದಿನಿಂದ ಮತ್ತೆ ತ.ನಾಡಿಗೆ 3800 ಸಾವಿರ ಕ್ಯುಸೆಕ್ ಗೂ ಅಧಿಕ ನೀರು ಹರಸಿದ ರಾಜ್ಯ ಸರ್ಕಾರ

ಹೊಸ ಸಂಸತ್ ಕಟ್ಟಡದಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ. ಈ ಪ್ರಕ್ರಿಯೆಯು ಅಂತಿಮವಾಗಿ ಹೊಸ ಸಂಸತ್ತಿಗೆ ಸ್ಥಳಾಂತರಗೊಳ್ಳುತ್ತದೆ, ಅಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಾರ್ಯಕಲಾಪಗಳನ್ನು ನಡೆಸುತ್ತವೆ.

ಫೋಟೋ ಸೆಷನ್ ವೇಳೆ ಮೂರ್ಛೆ ಹೋದ ಬಿಜೆಪಿ ಸಂಸದ ನರಹರಿ ಅಮೀನ್ – BJP MP Narhari Amin fainted during photo session #bjp #modi #Bharat

Share This Article
Leave a comment