March 29, 2023

Newsnap Kannada

The World at your finger tips!

CBI , Raid , institution

CBI raid on educational institution owned by DK Shiv kumar ಡಿ.ಕೆ.ಶಿವಕುಮಾರ್ ಒಡೆತನ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ

ಕಾಂಗ್ರೆಸ್ ನ ಭಾರತ್ ಜೋಡೊ ಯಾತ್ರೆಯ ಪ್ರಚಾರ ಸಮಿತಿಗೆ ಸದಸ್ಯರ ಪಟ್ಟಿ ಬಿಡುಗಡೆ

Spread the love

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯನ್ನು ಸ್ವಾಗತಿಸುವ ಸಲುವಾಗಿ ಜಿಲ್ಲಾವಾರು ನಾಯಕರ ಹಾಗೂ 18 ಜನರ ಪ್ರಚಾರ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಿಂದ ಹಿರಿಯ ಕಾಂಗ್ರೆಸ್ಸಿಗ ಆರ್ ವಿ ದೇಶಪಾಂಡೆ ಅವರನ್ನು ಕೈ ಬಿಡಲಾಗಿದೆ.

7 ಲೋಕಸಭಾ ಕ್ಷೇತ್ರ ಗಳ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ 18 ಸದಸ್ಯರ ಸಮಿತಿ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವ ಕುಮಾರ್ ಭಾನುವಾರ ಪ್ರಕಟಿಸಿದರು. ಹೆಣ್ಣು ಮಕ್ಕಳನ್ನು ಕಂಡ್ರೆ ಗೌರವ ಇದೆ ಅದನ್ನೇ
ಬಂಡವಾಳ ಮಾಡ್ಕೋಬೇಡಿ: ಸಂಸದೆ ಸುಮಲತಾಗೆ ನಿಖಿಲ್​ ಎಚ್ಚರಿಕೆ

ಕ್ಷೇತ್ರವಾರು ಕಾಂಗ್ರೆಸ್ ನಾಯಕರ ಪಟ್ಟಿ ಹೀಗಿದೆ :

  • ಚಾಮರಾಜನಗರ – ಆರ್
    ಧ್ರುವ ನಾರಾಯಣ
  • ಮೈಸೂರು – ಹೆಚ್ ಸಿ ಮಹದೇವಪ್ಪ
  • ಮಂಡ್ಯ – ಎನ್ ಚಲುವರಾಯಸ್ವಾಮಿ
  • ತುಮಕೂರು – ಡಾ ಜಿ ಪರಮೇಶ್ವರ್
  • ಚಿತ್ರದುರ್ಗ ಮತ್ತು ದಾವಣಗೆರೆ- ಸಲೀಂ ಅಹಮ್ಮದ್
  • ಬಳ್ಳಾರಿ – ಎಂ ಬಿ ಪಾಟೀಲ್
  • ರಾಯಚೂರು – ಈಶ್ವರ್ ಖಂಡ್ರೆ
  • ಸಾಮಾಜಿಕ ಜಾಲ ತಾಣದ ಮುಖ್ಯಸ್ಥರಾಗಿ ಪ್ರಿಯಾಂಕ್ ಖರ್ಗೆ
error: Content is protected !!