ಅಗ್ರಮಾನ್ಯ ಆಟಗಾರ ಸುನೀಲ್ ಚೆಟ್ರಿ ರಕ್ಷಣೆ ಆಟಗಾರ ಸಂದೇಶ ಜಿಂಗನ್ ಮತ್ತು ಅಗ್ರಗಣ್ಯ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಮುಂಬರುವ ಏಷ್ಯನ್ ಕ್ರೀಡಾಕೂಟಕ್ಕೆ ಪ್ರಕಟಿಸಿರುವ 22 ಸದಸ್ಯರ ಫುಟ್ಬಾಲ್ ತಂಡದಲ್ಲಿ ಸ್ಧಾನ ಪಡೆದಿದ್ದಾರೆ. ರಾಜ್ಯದಲ್ಲಿ 211 ಮಂದಿ ಪೋಲಿಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿದ ಸರ್ಕಾರ
ಸೀನಿಯರ್ ತಂಡದ ಮುಖ್ಯ ಕೋಚ್ ಇಗರ್ ಸ್ಟಿಮ್ಯಾಜ್ ಅವರು ತಂಡದ ಜೊತೆ ಹಾಂಗ್‌ಝೌಗೆ ತೆರಳುವವರು ಭಾರತ ಫುಟ್ಬಾಲ್ ತಂಡದ ಸ್ಪರ್ಧೆಗೆ ಏಷ್ಯನ್ ಗೇಮ್ಸ್ ಸಂಘಟಕರು ಮತ್ತು ಏಷ್ಯ ಒಲಿಂಪಿಕ್ ಕೌನ್ಸಿಲ್ ಸಮ್ಮಿತಿ ನೀಡಿದೆ ಎಂದು ತಿಳಿದುಬಂದಿದೆ. ಮರಗಳೇ ಇಲ್ಲದ ಉತ್ತರ ಕರ್ನಾಟಕದ ನಾಯಕ ಅರಣ್ಯ ಸಚಿವ – ಅರಗ ಲೇವಡಿ
ಏಷ್ಯನ್ ಗೇಮ್ಸ್ ಗೆ ಮೂವರು ಆಟಗಾರರನ್ನು ಬಿಟ್ಟು ಉಳಿದಂತೆ 23 ವರ್ಷದೊಳಗಿನವರು ಮಾತ್ರ ಪಾಲ್ಗೊಳ್ಳಬೇಕಾಗಿದೆ, ಅದರೆ ಈ ಬಾರಿ ಕ್ರೀಡಾಕೂಟ ಒಂದು ವರ್ಷದ ಮುಂದಕ್ಕೆ ಹೋಗಿರುವದರಿಂದ ಆಯೋಜಕರ ಜು.1 1999ರ ನಂತರ ಜನಿಸಿದವರಿಗೆ ಪಾಲ್ಗೊಳ್ಳಲು ಅವಕಾಶ ನೀಡಿರುವುದು ವಿಶೇಷ, ಭಾರತ ಫುಟ್ಬಾಲ್ ತಂಡ 2018ರ ಜಕಾರ್ತಾನಲ್ಲಿ ನಡೆದ ಕ್ರೀಡೆಗಳಲ್ಲಿ ಭಾಗವಹಿಸಿರಲಿಲ್ಲ.
#Footballnews #kannadanews #footballinkannada #sportsnewsinkannada #india #mandyanews #localnews #bestnewswebsite #bestwebsite #latestnews #trendingnews #asiangames
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು