ರಷ್ಯಾದಲ್ಲಿ ‌ “ಸಶಸ್ತ್ರ ದಂಗೆ” ವಾಪಸ್ಸು ಪಡೆದ ವ್ಯಾಗ್ನರ್ ಪಡೆಗಳು

Team Newsnap
1 Min Read
"Armed Revolt" in Russia by Wagner's troops withdrawn ರಷ್ಯಾದಲ್ಲಿ ‌ "ಸಶಸ್ತ್ರ ದಂಗೆ" ವಾಪಸ್ಸು ಪಡೆದ ವ್ಯಾಗ್ನರ್ ಪಡೆಗಳು #Russia #Civilwar #Revolt

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯೆವ್ಗೆನಿ ಪ್ರಿಗೋಝಿನ್ ನೇತೃತ್ವದ ವ್ಯಾಗ್ನರ್ ಗುಂಪಿನಿಂದ ‘ಸಶಸ್ತ್ರ ದಂಗೆ’ ಎದುರಿಸುತ್ತಿದ್ದ ಆತಂಕ ತಗ್ಗಿದೆ.

ಬೆಲಾರಸ್ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದ ನಂತರ ವ್ಯಾಗ್ನರ್ ಪಡೆಗಳು ದಂಗೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿವೆ.

ವ್ಯಾಗ್ನರ್ ಕೂಲಿ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಝಿನ್ ತನ್ನ ಸೈನಿಕರೊಂದಿಗೆ ದಕ್ಷಿಣ ರಷ್ಯಾದ ನಗರ ರೊಸ್ಟೋವ್-ಆನ್-ಡಾನ್ ಅನ್ನು ತೊರೆದಿದ್ದಾನೆ ಅಂತ ತಿಳಿದು ಬಂದಿದೆ.ಮದ್ದೂರಿನಲ್ಲಿ ಅಪರಿಚಿತ ವಾಹನಕ್ಕೆ ಬೈಕ್ ಢಿಕ್ಕಿ : ಕೋಲಾರ , ಕೊಪ್ಪಳದ ಯುವಕರಿಬ್ಬರ ದುರಂತ ಸಾವು

ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರ ಮಧ್ಯಸ್ಥಿಕೆಯಲ್ಲಿ ಪ್ರಿಗೋಝಿನ್ ಮತ್ತು ಅವರ ವ್ಯಾಗ್ನ ಸೈನಿಕರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲಿದ್ದಾರೆ ಮತ್ತು ಪ್ರಿಗೋಝಿನ್ ಬೆಲಾರಸ್ ನಲ್ಲಿ ಗಡೀಪಾರು ಆಗಲಿದ್ದಾರೆ.

Share This Article
Leave a comment