ನಟ ಪುನೀತ್ ರಾಜ್ಕುಮಾರ್ ಕೊರೊನಾ ಸಂದರ್ಭದಲ್ಲಿ ಕೊರೊನಾ ಜಾಗೃತಿಗಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನ ಮಾಡಿದ್ದಾರೆ
ಸ್ಯಾಂಡಲ್‌ವುಡ್ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಅಪ್ಪು ಸರ್ ಜೊತೆಗೆ ಕೊರೊನಾ ಜಾಗೃತಿ ಅಭಿಯಾನದ ಪ್ರೋಮೋ ಶೂಟ್ ಮಾಡಲಾಗಿತ್ತು.
ಈ ವೇಳೆ ಅಪ್ಪು ಸರ್, ಹಣ ಪಡೆಯಲು ನಿರಾಕರಿಸಿದ್ದರಿಂದ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಇ-ಸೈಕಲ್ ನೀಡಲು ನಿರ್ಧಾರ ಮಾಡಲಾಯಿತು
ಈ ವೇಳೆ ಅಪ್ಪು ಅನಗತ್ಯ ಉಡುಗೊರೆಯಾಗಿರಬಹುದು ಎಂದು ಭಾವಿಸಲಿಲ್ಲ. ಅವರು ಇ-ಸೈಕಲ್ ಅನ್ನು ಕುತೂಹಲದಿಂದ ನೋಡಿದರು. ಇಷ್ಟವಾಯಿತು, ನಮಗೆ ಧನ್ಯವಾದ ತಿಳಿಸಿದರು. ಮಕ್ಕಳಂತೆ ಇ-ಸೈಕಲ್ಅನ್ನು ರೈಡ್ ಮಾಡ್ತಾ ಇದ್ದರು ಎಂದು ನಿತಿನ್ ಕೃಷ್ಣಮೂರ್ತಿ ಪೋಸ್ಟ್ ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು