January 29, 2026

Newsnap Kannada

The World at your finger tips!

LokSabha Elections 2024

KPCCಗೆ ನೂತನ ಉಪಾಧ್ಯಕ್ಷರು, ಕಾರ್ಯದರ್ಶಿಗಳ ನೇಮಕ

Spread the love

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಂದಿನ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಮಹತ್ವದ ಬದಲಾವಣೆಯನ್ನು ಮಾಡಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ, ಕೆಪಿಸಿಸಿಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

37 ಕ್ಷೇತ್ರಗಳ ಉಪಾಧ್ಯಕ್ಷರ ಪಟ್ಟಿ:

ಬೆಂಗಳೂರು ಉತ್ತರಮಂಜುನಾಥ್ ಭಂಡಾರಿ
ಬೆಂಗಳೂರು ಕೇಂದ್ರಬಿ.ಎನ್ ಚಂದ್ರಪ್ಪ
ಬೆಂಗಳೂರು ದಕ್ಷಿಣಡಾ.ಬಿಎಲ್ ಶಂಕರ್
ಬೆಂಗಳೂರು ಗ್ರಾಮಾಂತರಜಿ.ಪದ್ಮಾವತಿ
ರಾಮನಗರನರೇಂದ್ರ ಸ್ವಾಮಿ
ಚಿತ್ರದುರ್ಗಕೆಎನ್ ರಾಜಣ್ಣ
ದಾವಣಗೆರೆಎಂ.ಸಿ ವೇಣುಗೋಪಾಲ್
ಶಿವಮೊಗ್ಗಹೆಚ್ ಎಂ ರೇವಣ್ಣ
ತುಮಕೂರುಪಿಆರ್ ರಮೇಶ್
ಚಿಕ್ಕಬಳ್ಳಾಪುರವಿಎಸ್ ಉಗ್ರಪ್ಪ
ಕೋಲಾರಎಂ ಆರ್ ಸೀತಾರಾಮಂ
ಬಾಗಲಕೋಟೆಮಲ್ಲಿಕಾರ್ಜುನ್ ನಾಗಪ್ಪ
ಬೆಳಗಾವಿ ನಗರಆರ್ ಬಿ ತಿಮ್ಮಾಪುರ್
ಬೆಳಗಾವಿ ಗ್ರಾಮಾಂತರವಿನಯ್ ಕುಲಕರ್ಣಿ
ಚಿಕ್ಕೋಡಿಪಿ ಎಂ ಅಶೋಕ್
ಬಿಜಾಪುರನಾಸೀರ್ ಹುಸೇನ್
ಧಾರವಾಡ ಗ್ರಾಮಾಂತರಡಿ ಆರ್ ಪಾಟೀಲ್
ಗದಗಹಸನಬ್ಬಾ
ಹಾವೇರಿಶಿವರಾಮೇಗೌಡ
ಹುಬ್ಬಳ್ಳಿ ನಗರಪಿ ವಿ ಮೋಹನ್
ಉತ್ತರ ಕನ್ನಡಐವಾನ್ ಡಿಸೋಜಾ
ಗುಲಬರ್ಗಾಬಸವರಾಜ ರಾಯರೆಡ್ಡಿ
ಯಾದಗಿರಿಶರಣಪ್ಪ ಮತ್ತೂರ್
ಬೀದರ್ಡಾ.ಶರಣಪ್ರಕಾಶ್ ಪಾಟೀಲ್
ರಾಯಚೂರುಹೆಚ್ ಆಂಜನೇಯ
ಕೊಪ್ಪಳಸಂತೋಷ್ ಲಾಡ್
ಬಳ್ಳಾರಿ ನಗರಡಾ.ಎಲ್.ಹನುಮಂತಯ್ಯ
ಬಳ್ಳಾರಿ ಗ್ರಾಮಾಂತರಡಾ.ಎಲ್ ಹನುಮಂತಯ್ಯ
ಮಂಡ್ಯಜಿ.ಸಿ ಚಂದ್ರಶೇಖರ್
ದಕ್ಷಿಣ ಕನ್ನಡಮಧುಬಂಗಾರಪ್ಪ
ಕೊಡಗುವಿನಯ್ ಕುಮಾರ್ ಸೊರಕಿ
ಮೈಸೂರು ನಗರಎಸ್ ಇ ಸುದೀಂಧ್ರ
ಮೈಸೂರು ಗ್ರಾಮಾಂತರಸುರಜ್ ಹೆಗಡೆ
ಉಡುಪಿಅಭಯ್ ಚಂದ್ರ ಜೈನ್
ಚಿಕ್ಕಮಗಳೂರುಬಿ ರಾಮನಾಥ್ ರೈ
ಹಾಸನಡಿಕೆ ಸುರೇಶ್
ಚಾಮರಾಜನಗರಚೆಲುವರಾಯಸ್ವಾಮಿ
GS VP LIST FINAL page 002
GS VP LIST FINAL page 003
GS VP LIST FINAL page 004
GS VP LIST FINAL page 005
GS VP LIST FINAL page 006
GS VP LIST FINAL page 007
GS VP LIST FINAL page 008
error: Content is protected !!