October 7, 2022

Newsnap Kannada

The World at your finger tips!

youth,murder,manglore

The car used to kill Fasil was found near Karkala ಫಾಸಿಲ್ ಹತ್ಯೆಗೆ ಬಳಕೆ ಮಾಡಿದ ಕಾರು ಕಾರ್ಕಳ ಬಳಿ ಪತ್ತೆ #thenewsnap #fasil #attempt_to_murder #Karkala #Latestnews #assult #karnataka #NEWS #india #mandya_news #bengaluru #mysuru

ಮಂಗಳೂರಿನ ಸುರತ್ಕಲ್ ನಲ್ಲಿ ಮತ್ತೊಬ್ಬ ಯುವಕನ ಹತ್ಯೆಗೈದ ದುಷ್ಕರ್ಮಿಗಳು

Spread the love

ಮಂಗಳೂರಿನ ಹೊರ ವಲಯದ ಸುರತ್ಕಲ್ ನಲ್ಲಿ ಯುವಕ ಫಾಜಿಲ್ ಎಂಬಾತನ ಭೀಕರವಾಗಿ ಗುರುವಾರ ಸಂಜೆ 8.30 ರ ವೇಳೆಗೆ ಹತ್ಯೆ ಮಾಡಲಾಗಿದೆ.

ಮಂಗಳೂರಿನ ಮಂಗಲ್ ಪೇಟೆ ನಿವಾಸಿ ಫಾಜಿಲ್ ನನ್ನು ಐವರ ದುಷ್ಕರ್ಮಿಗಳ ತಂಡ ಅಟ್ಟಾಡಿಸಿಕೊಂಡು ತಲ್ವಾರ್ ದಿಂದ ಹತ್ಯೆ ಮಾಡಿದ್ದಾರೆ.ಇದನ್ನು ಓದಿ –ಪ್ರವೀಣ್​​ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ, BJPಯಿಂದ 25 ಲಕ್ಷ ಪರಿಹಾರ- CM ಬೊಮ್ಮಾಯಿ

WhatsApp Image 2022 07 28 at 9.28.55 PM

ಬಟ್ಟೆ ಅಂಗಡಿಯ ಮುಂಭಾಗ ಸ್ನೇಹಿತನ ಜೊತೆ ಮಾತನಾಡುತ್ತಿರುವಾಗಲೇ ಈ ಕೃತ್ಯ ನಡೆದಿದೆ.

ಈ ಘಟನೆಯಲ್ಲಿ ಫಾಜಿಲ್ ಎಂಬಾತನ ಮೇಲೆ ಭೀಕರ ಹಲ್ಲೆ ನಡೆಸಲಾಗಿತ್ತು ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ.

ಪ್ರೀತಿಯ ವಿಷಯಕ್ಕೆ ಹತ್ಯೆ ? :

ಫಾಜಿಲ್ ಪ್ರೀತಿಯ ವಿಷಯಕ್ಕೆ ಮುಸ್ಲಿಂ ಗುಂಪೊಂದು ವೈಯಕ್ತಿಕ ಕಾರಣಕ್ಕಾಗಿ ಈ ಹತ್ಯೆ ಮಾಡಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಸುರತ್ಕಲ್ ನಲ್ಲಿ ಈಗ ಪ್ರಕ್ಷುಬ್ಧ ವಾತಾವರಣವಿದೆ. ಬಿಗಿ ಪೋಲಿಸ್ ಬಂದೋಬಸ್ತು ಹಾಕಲಾಗಿದೆ.

error: Content is protected !!