July 7, 2022

Newsnap Kannada

The World at your finger tips!

crime

ಅನಂತರಾಜು ಆತ್ಮಹತ್ಯೆ ಪ್ರಕರಣ – 2 ಬಾರಿ ಗರ್ಭಪಾತ ಮಾಡಿಸಿದ್ದೆ : ಪತ್ನಿ ಸುಮಾಗೆ ರೇಖಾ ಮಾಹಿತಿ

Spread the love

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ಮತ್ತೆ ಮತ್ತೆ ಟ್ವಿಸ್ ಸಿಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಸುಮಾ-ರೇಖಾ ನಡುವಿನ ಸಂಭಾಷಣೆಯ ಮತ್ತೊಂದು ಆಡಿಯೋದಲ್ಲಿ ರೇಖಾ 2 ಬಾರಿ ಗರ್ಭಪಾತ ಮಾಡಿಸಿಕೊಂಡಿರುವ ಸಂಗತಿಯನ್ನು ಹೇಳಿರುವುದು ರಿವಿಲ್ ಆಗಿದೆ.

ರೇಖಾ ತಾಯಿಯಾಗಿರುವುದರ ಬಗ್ಗೆ ಸುಮಾ-ರೇಖಾ ಮಾತನಾಡಿದ್ದಾರೆ.

ತಾಯಿಯಾಗಿರುವ ವಿಚಾರ ಅನಂತುಗೆ ಹೇಳಿದ್ಯಾ ಇಲ್ಲವಾ ಅಂತಾ ರೇಖಾಗೆ ಸುಮಾ ಕೇಳಿದಾಗ, ವಾಟ್ಸಪ್‍ನಲ್ಲಿ ಅನಂತುಗೆ ಹೇಳಿದ್ದೆ ಅಂತ ರೇಖಾ ಕಣ್ಣೀರು ಹಾಕಿದ್ದಾರೆ.

ಅದರಲ್ಲೂ ಎರಡು ಬಾರಿ ತಾಯಿಯಾಗಿದ್ದು, ಎರಡು ಬಾರಿಯೂ ಅಬಾರ್ಷನ್ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ

ಇದನ್ನು ಓದಿ – ಸಚಿವ ನಾಗೇಶ್‌ ಮನೆಗೆ ದಾಳಿ ಮಾಡಿದವರು ಹೊರ ಜಿಲ್ಲೆಯ ಜನ 15 ಮಂದಿ ಬಂಧನ : ಇಂದು ಬಿಜೆಪಿ ಪ್ರತಿಭಟನೆ

ನನಗೆ ಈಗಾಗಲೇ ಎರಡು ಮಗು ಇದೆ. ಮತ್ತೊಂದು ಮಗು ಇದ್ದರೆ ಸಾಕುವುದಕ್ಕೆ ಕಷ್ಟ ಆಗುತ್ತದೆ. ನಾಳೆ ಗಂಡ ವಿನೋದ್‍ಗೆ ಗೊತ್ತಾದರೆ ತೊಂದರೆಯಾಗುತ್ತದೆ. ನನ್ನನ್ನು ನಂಬುವುದಾದರೆ ಮಗು ತೆಗೆಸು ಅಂತ ಅನಂತರಾಜು ಅಂದಿದ್ದರು. ಹೀಗಾಗಿ ಮಗು ಅಬಾರ್ಷನ್ ಮಾಡಿಸಿದ್ದೆ. ಎರಡು ಬಾರಿ ಅಬಾರ್ಷನ್ ಮಾಡಿಸಿದ್ದು ಅನಂತುಗೆ ಗೊತ್ತಿತ್ತು ಅಂತ ರೇಖಾ, ಸುಮಾಗೆ ತಿಳಿಸಿದ್ದಾರೆ ಎಂಬ ಆಡಿಯೋ ವೈರಲ್ ಆಗಿದೆ

error: Content is protected !!