December 4, 2022

Newsnap Kannada

The World at your finger tips!

actor , hospital , fever

Actor Kamal Haasan admitted to hospital with high fever ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾದ ನಟ.ಕಮಲ್ ಹಾಸನ್

ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾದ ನಟ.ಕಮಲ್ ಹಾಸನ್

Spread the love

ಬಹುಭಾಷಾ ನಟ ಕಮಲ್ ಹಾಸನ್ ತೀವ್ರ ಜ್ವರದಿಂದ ಬುಧವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಮಲ್ ಅವರನ್ನು ಶ್ರೀ ರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ವಿಧಾನಸಭಾ ಚುನಾವಣೆ ನಂತರವೇ ‘ BBMP’ ಗೆ ಎಲೆಕ್ಷನ್.? 3 ತಿಂಗಳು ಕಾಲಾವಕಾಶಕ್ಕೆ ಕೋರ್ಟ್ ಮೊರೆ


ಆದ್ರೆ, ಈ ವೇಳೆ, ಜ್ವರ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಇನ್ನೆರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಇಂದು ಕಮಲ್ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

error: Content is protected !!