December 25, 2024

Newsnap Kannada

The World at your finger tips!

film

ಗೋವಾದಲ್ಲಿ ಅವಘಡ : ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು : ಬೆಂಗಳೂರಿಗೆ ಏರ್ ಲಿಪ್ಟ್

Spread the love

ಗೋವಾದ ಸಮುದ್ರ ತಟದಲ್ಲಿ ಮರಳ ಮೇಲೆ ಕುತ್ತಿಗೆ ಇಟ್ಟು ಉಲ್ಟಾ ಹೊಡೆಯವ ವೇಳೆ (ಸೋಮರ್ ಸಾಲ್ಟ್ ) ನಟ ದಿಗಂತ್. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ

ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಅವರನ್ನು ಬೆಂಗಳೂರಿಗೆ ಏರ್ ಲಿಪ್ಟ್ ಮಾಡಲಾಗಿದೆ ಕುಟುಂಬ ಸದಸ್ಯರ ಜೊತೆ ಪ್ರವಾಸಕ್ಕೆ ಹೋಗಿರುವ ವೇಳೆ ಈ ಘಟನೆ ಸಂಭವಿಸಿದೆ 7.5ಸಾವಿರ ಲಂಚ ಸ್ವೀಕರಿಸಿದ ಚಾಮರಾಜನಗರ PWD ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ACB ಬಲೆಗೆ

digant and aindrita rai

ಮರಳಿನ ಮೇಲೆ ಆಟ ಆಡುತ್ತಿದ್ದ ದಿಗಂತ್ ಇದ್ದಕ್ಕಿದ್ದಂತೆ ಕುತ್ತಿಗೆಯ ಮೂಲಕ ಪಲ್ಟಿ ಹೊಡೆದಾಗ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಕುಟುಂಬ ಮೂಲಗಳು ಹೇಳಿವೆ

andy and digant

7.5ಸಾವಿರ ಲಂಚ ಸ್ವೀಕರಿಸಿದ ಚಾಮರಾಜನಗರ PWD ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ACB ಬಲೆಗೆ

ಚಾಮರಾಜನಗರ ಲೋಕೊಪಯೋಗಿ ಇಲಾಖೆ SDA ಯೊಬ್ಬರು 7.5 ಸಾವಿರ ಲಂಚ ಸ್ವೀಕರಿಸುವ ವೇಳೆ ACB ಪೋಲಿಸರ ಬಲೆಗೆ ಬಿದ್ದಿದ್ದಾರೆ

SDA ಗೋವಿಂದಯ್ಯ ಎಂಬುವವರು ಲೈಸನ್ಸ್ ನೀಡುವ ಸಲುವಾಗಿ ಚಾಮರಾಜನಗರದ ಮಹೇಶ್ ಎಂಬುವವರ ಬಳಿ 7.5 ಸಾವಿರ ರು ಗೆ ಬೇಡಿಕೆ ಇಟ್ಟಿದ್ದರು

ಈ ಸಂಗತಿಯನ್ನು ಮಹೇಶ್ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದ ನಂತರ ACB SP ಸಜಿತ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಲಂಚಕೋರ ನೌಕರನ್ನು. ಬಲೆಗೆ ಹಾಕಿಕೊಂಡರು

ನೌಕರ ಗೋವಿಂದಯ್ಯ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ

Copyright © All rights reserved Newsnap | Newsever by AF themes.
error: Content is protected !!