January 8, 2025

Newsnap Kannada

The World at your finger tips!

WhatsApp Image 2022 05 29 at 10.06.01 AM

ಮುಖ್ಯಮಂತ್ರಿ ಚಂದ್ರು- ಜೂ.7ಕ್ಕೆ ಕೇಜ್ರಿವಾಲ್ ಭೇಟಿ – ಆಪ್ ಗೆ ಸೇರ್ಪಡೆ ಸಾಧ್ಯತೆ

Spread the love

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮುಖ್ಯಮಂತ್ರಿ ಚಂದ್ರು, ಸದ್ಯ ಆಪ್ ಪಕ್ಷದ ಕಡೆ ಮುಖ ಮಾಡಿ ಜೂನ್​ 7ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.

ಇದನ್ನು ಓದಿ – ಮುಕೇಶ್ ಅಂಬಾನಿಗೆ ಭಾರತದ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನ

ಈ ಹಿನ್ನೆಲೆ ಜೂನ್ 22ರಂದು ದೆಹಲಿಗೆ ತೆರಳಿ ಆಪ್​ ಪಕ್ಷದ ಮುಖ್ಯಸ್ಥ ಸಿಎಂ ಅರವಿಂದ ಕೇಜ್ರಿವಾಲ್ ಭೇಟಿಯಾಗಲಿದ್ದಾರೆ. ಎಂಎಲ್​​ಸಿ ಅಥವಾ ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ಮುಖಂಡ ಚಂದ್ರು ಅವರನ್ನು ಪರಿಗಣಿಸಲಿಲ್ಲ ಹಾಗೂ ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ರೂ‌ ಗುರುತಿಸಲಿಲ್ಲ ಎಂಬ ಬೇಸರದಿಂದ ಅವರು ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು.

Copyright © All rights reserved Newsnap | Newsever by AF themes.
error: Content is protected !!