ತಿರುವಣ್ಣಾಮಲೈ ಮಠವೊಂದರಲ್ಲಿ ಸ್ವಾಮೀಜಿಯಂತೆ ವೇಷ ಮರೆಸಿಕೊಂಡು ಅಡಗಿಕುಳಿತ್ತಿದ್ದ ಆ್ಯಸಿಡ್ ಎರಚಿದ ಆರೋಪಿ ನಾಗೇಶನನ್ನು ಬೆಂಗಳೂರು ಪೊಲೀಸರು ಒದ್ದು ಕರೆ ತಂದಿದ್ದಾರೆ
ಇದನ್ನು ಓದಿ : ಆ್ಯಸಿಡ್ ದಾಳಿಗೊಳಗಾದ ಯುವತಿಯ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ
ಬೆಂಗಳೂರಿನಲ್ಲಿ ಯುವತಿ. ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಕಿರಾತಕ ನಾಗೇಶ್ ಕೊನೆಗೂ 16 ದಿನಗಳ ಬಳಿಕ ಬಂಧಿಸಲಾಗಿದೆ.

ಇದನ್ನು ಓದಿ : ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿದೇಶ ಪ್ರವಾಸದ ವಿರುದ್ಧ ಗೃಹ ಸಚಿವರಿಗೆ ದೂರು
ಏಪ್ರಿಲ್ 28ರಂದು ಸುಂಕದ ಕಟ್ಟಯ ಬಳಿಯಲ್ಲಿ, ಮದುವೆಯಾಗಲು ನಿರಾಕರಿಸಿದ ಯುವತಿ ಮೇಲೆ ನಾಗೇಶ್ ಆ್ಯಸಿಡ್ ಎರಚಿ ತಲೆ ಮರೆಸಿಕೊಂಡಿದ್ದನು. 16 ದಿನದ ಬಳಿಕ ತಿರುಅಣ್ಣಾಮಲೈನ ಮಠದಲ್ಲಿ ಸ್ವಾಮೀಜಿ ವೇಷ ಹಾಕಿಕೊಂಡು ತಲೆ ಮರೆಸಿಕೊಂಡಿದ್ದ ನಾಗೇಶ್ ನನ್ನು ಪೋಲಿಸರೂ ಭಕ್ರರ ವೇಷದಂತೆ ಆಶ್ರಮಕ್ಕೆ ಹೋಗಿ ಒದ್ದು ಕರೆ ತಂದಿದ್ದಾರೆ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ



More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು