December 22, 2024

Newsnap Kannada

The World at your finger tips!

marriage , PM , news

Abhi's marriage is in Bangalore; Beegara Oota - Mandya ಅಭಿ ಮದುವೆ ಬೆಂಗಳೂರಿನಲ್ಲಿ; ಬೀಗರ ಊಟ - ಮಂಡ್ಯ

ಜೂನ್ 5ಕ್ಕೆ ಅಭಿಷೇಕ್ ಅಂಬರೀಶ್‌ ಮದುವೆ ಫಿಕ್ಸ್ : ಪ್ರಧಾನಿಗೆ ಆಹ್ವಾನ

Spread the love

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಮದುವೆ ದಿನಾಂಕ ಜೂನ್ 5 ರಂದು ನಿಗದಿಯಾಗಿದೆ . ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿಷೇಕ್ ಭೇಟಿಯಾಗಿ ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಅಭಿಷೇಕ್ ಜೋಡಿ ರೆಡಿಯಾಗಿದ್ದಾರೆ.
ಅವಿವಾ ಮತ್ತು ಅಭಿಷೇಕ್ ಮದುವೆಗೆ ಈಗಾಗಲೇ ದಿನಗಣನೆ ಶುರುವಾಗಿದೆ.

ಇತ್ತೀಚಿಗಷ್ಟೇ ಅಭಿಷೇಕ್- ಅವಿವಾ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತ್ತು. ಈಗ ಜೂನ್ 5ಕ್ಕೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ರಂಗ-ರಾಜಕೀಯ ರಂಗದ ಗಣ್ಯರು ಮದುವೆಗೆ ಭಾಗಿಯಾಗಲಿದ್ದಾರೆ. ಇದನ್ನು ಓದಿ – ಏ​ 8, 9ರಂದು ಮೈಸೂರಿಗೆ ಮತ್ತೆ ಮೋದಿ ಆಗಮನ

Copyright © All rights reserved Newsnap | Newsever by AF themes.
error: Content is protected !!