March 31, 2023

Newsnap Kannada

The World at your finger tips!

WhatsApp Image 2022 10 28 at 12.28.08 PM

A case of poco was registered against the person who showed the hidden place to the minor ಅಪ್ರಾಪ್ತೆಗೆ ಗುಪ್ತ ಸ್ಥಳ ತೋರಿಸಿದ ವ್ಯಕ್ತಿ ವಿರುದ್ಧ ಪೋಕೋ ಪ್ರಕರಣ ದಾಖಲು

ಅಪ್ರಾಪ್ತೆಗೆ ಗುಪ್ತ ಸ್ಥಳ ತೋರಿಸಿದ ವ್ಯಕ್ತಿ ವಿರುದ್ಧ ಫೋಕ್ಸೋ ಪ್ರಕರಣ ದಾಖಲು

Spread the love

ಅಪ್ರಾಪ್ತ ಬಾಲಕಿಗೆ ತನ್ನ ಗುಪ್ತ ಸ್ಥಳ ತೋರಿಸಿದ ಆರೋಪದ ಮೇರೆಗೆ ಕುರಿಗಾಹಿಯೋರ್ವನ ವಿರುದ್ಧ ಕೆಆರ್‌ಎಸ್ ಠಾಣೆಯಲ್ಲಿ ಪೋಕ್ಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಹೊಂಗಳ್ಳಿ ಗ್ರಾಮದ ನಿವಾಸಿ ಕುರಿಗಾಹಿ ನಾಗೇಶ್ (55) ಆರೋಪಿ.ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡರ ಪುನರಾಯ್ಕೆ: ಇಂದು ಅಧೀಕೃತ ಘೋಷಣೆ

ಈತ ಬುಧವಾರ ಮಧ್ಯಾಹ್ನ ಕುರಿ ಕಾಯುತ್ತಿದ್ದ ವೇಳೆ ಕ್ವಾರ್ಟಸ್‌ ನ ಮನೆ ಮುಂಭಾಗ ಕುಳಿತಿದ್ದ ಬಾಲಕಿಗೆ ತನ್ನ ನಿಕ್ಕರ್ ಬಿಚ್ಚಿ ಗುಪ್ತ ಸ್ಥಳ ತೋರಿಸಿದ್ದಾನೆ ಎಂದು ಆರೋಪಿಸ ಲಾಗಿದೆ.

ಬಾಲಕಿಯು ಈ ಕೃತ್ಯದ ಬಗ್ಗೆ ತಾಯಿಗೆ ತಿಳಿಸಿ, ಅವರ ಸೂಚನೆ ಮೇರೆಗೆ ನಾಗೇಶನ ವರ್ತನೆಯನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾಳೆ. ವೀಡಿಯೋ ಕ್ಲಿಪ್ಪಿಂಗ್ ಸಮೇತ ಬಾಲಕಿ ತಾಯಿ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಕೆಆರ್‌ಎಸ್‌ ಠಾಣೆ ಪೊಲೀಸರು, ಆರೋಪಿ ನಾಗೇಶ್‌ಗೆ ಠಾಣೆಯಲ್ಲೇ ಜಾಮೀನು ನೀಡಿ ನೋಟಿಸ್‌ ಜಾರಿ ಮಾಡಿ ಕಳುಹಿಸಿದ್ದಾರೆ.

error: Content is protected !!