ಹೊಂಗಳ್ಳಿ ಗ್ರಾಮದ ನಿವಾಸಿ ಕುರಿಗಾಹಿ ನಾಗೇಶ್ (55) ಆರೋಪಿ.ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡರ ಪುನರಾಯ್ಕೆ: ಇಂದು ಅಧೀಕೃತ ಘೋಷಣೆ
ಈತ ಬುಧವಾರ ಮಧ್ಯಾಹ್ನ ಕುರಿ ಕಾಯುತ್ತಿದ್ದ ವೇಳೆ ಕ್ವಾರ್ಟಸ್ ನ ಮನೆ ಮುಂಭಾಗ ಕುಳಿತಿದ್ದ ಬಾಲಕಿಗೆ ತನ್ನ ನಿಕ್ಕರ್ ಬಿಚ್ಚಿ ಗುಪ್ತ ಸ್ಥಳ ತೋರಿಸಿದ್ದಾನೆ ಎಂದು ಆರೋಪಿಸ ಲಾಗಿದೆ.
ಬಾಲಕಿಯು ಈ ಕೃತ್ಯದ ಬಗ್ಗೆ ತಾಯಿಗೆ ತಿಳಿಸಿ, ಅವರ ಸೂಚನೆ ಮೇರೆಗೆ ನಾಗೇಶನ ವರ್ತನೆಯನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾಳೆ. ವೀಡಿಯೋ ಕ್ಲಿಪ್ಪಿಂಗ್ ಸಮೇತ ಬಾಲಕಿ ತಾಯಿ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಕೆಆರ್‌ಎಸ್ ಠಾಣೆ ಪೊಲೀಸರು, ಆರೋಪಿ ನಾಗೇಶ್‌ಗೆ ಠಾಣೆಯಲ್ಲೇ ಜಾಮೀನು ನೀಡಿ ನೋಟಿಸ್ ಜಾರಿ ಮಾಡಿ ಕಳುಹಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು