ಮಂಡ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯ ದಿನಾಂಕ ಹಾಗೂ ಸಮಯವನ್ನು ನಿಗದಿಗೊಳಿಸಲಾಗಿದೆ.
ಕೆರಗೋಡು ಹೋಬಳಿ:
- ಕೆರಗೋಡು: ಫೆ,8, ಸಮಯ: 3 ಗಂಟೆಗೆ,
- ಆಲಕೆರೆ: ಫೆ,8 , ಸಮಯ:3 ಗಂಟೆಗೆ,
- ಮಾರಗೌಡನಹಳ್ಳಿ: ಫೆ,8 , ಸಮಯ: 11 ಗಂಟೆಗೆ,
- ಕೀಲಾರ:ಫೆ, 9, ಸಮಯ:ಬೆಳಿಗ್ಗೆ 11 ಗಂಟೆಗೆ.
- ಹೊಡಾಘಟ್ಟ: ಫೆ. 9, ಸಮಯ: 3 ಗಂಟೆಗೆ,
- ಹುಲಿವಾನ: ಫೆ,9 ,ಸಮಯ:3 ಗಂಟೆಗೆ,
ಬಸರಾಳು ಹೋಬಳಿ:
- ಮುತ್ತೇಗೆರೆ: ಫೆ. 8, ಸಮಯ: 11 ಗಂಟೆಗೆ,
- ದೊಡ್ಡಗರುಡನಹಳ್ಳಿ: ಫೆ. 8, ಸಮಯ: 11 ಗಂಟೆಗೆ,
- ಬಸರಾಳು: ಫೆ. 8, ಸಮಯ: ಮಧ್ಯಾಹ್ನ 3 ಗಂಟೆಗೆ,
- ಕಂಬದಹಳ್ಳಿ: ಫೆ. 8, ಸಮಯ: 11 ಗಂಟೆಗೆ,
- ಚಂದಗಾಲು(ಬ): ಫೆ. 9, ಸಮಯ: ಮಧ್ಯಾಹ್ನ 3 ಗಂಟೆಗೆ,
- ಹಲ್ಲೇಗೆರೆ: ಫೆ. 9, ಸಮಯ: 11 ಗಂಟೆಗೆ,
- ಬೇಬಿ: ಫೆ. 9, ಸಮಯ: 11 ಗಂಟೆಗೆ,
- ಶಿವಪುರ: ಫೆ. 9, ಸಮಯ: 11 ಗಂಟೆಗೆ,
ಕಸಬಾ ಹೋಬಳಿ:
- ಸಾತನೂರು: ಫೆ. 9, ಸಮಯ: 11 ಗಂಟೆಗೆ,
- ಉಮ್ಮಡಹಳ್ಳಿ: ಫೆ. 9, ಸಮಯ: 3 ಗಂಟೆಗೆ,
- ಹನಕೆರೆ: ಫೆ. 9, ಸಮಯ: ಗಂಟೆಗೆ,
*ಬಿ.ಗೌಡಗೆರೆ: ಫೆ. 9, ಸಮಯ: ಗಂಟೆಗೆ,
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು