February 20, 2026

Newsnap Kannada

The World at your finger tips!

car

ಭೂವರಹನಾಥ ಕಲ್ಲಹಳ್ಳಿ ದೇವಸ್ಥಾನದ ಎದುರಿನಲ್ಲೇ ಕಾರು ಬೆಂಕಿಗೆ ಆಹುತಿ

Spread the love

ಕೆ ಆರ್ ಪೇಟೆ ಭೂವರನಾಥ ಕಲ್ಲಹಳ್ಳಿ ಬಳಿ ಕಾರಿಗೆ ಬೆಂಕಿ ತಗುಲಿ ಕಾರು ಭಸ್ಮ ವಾದ ಘಟನೆ ವರದಿಯಾಗಿದೆ.

ರಸ್ತೆಯಲ್ಲಿ ಹುರಳಿ, ರಾಗಿ ಮತ್ತು ಬತ್ತ ಒಕ್ಕಣೆ ಮಾಡಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಬೆಂಕಿ ಅನಾಹುತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕಾರು ಮಾತ್ರ ಭಸ್ಮವಾಗಿದೆ. ಕಾರು (9696) ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ.

error: Content is protected !!