ನ್ಯೂಸ್ ಸ್ನ್ಯಾಪ್
ನವದೆಹಲಿ
ಮಕ್ಕಳು ಹಾಗೂ ಯುವಕರ ಮನಸ್ಸು ಹಾಳು ಮಾಡಿದ್ದ ಚೈನಾ ಮೂಲದ ಪಬ್ಜಿ ಆಟದ ಆ್ಯಪ್ಗೆ ಕೇಂದ್ರ ಸರ್ಕಾರ ಕಿಕ್ ಕೊಡುತ್ತಿದ್ದಂತೆ ಭಾರತೀಯ ಮೂಲದವರೇ ಹುಟ್ಟು ಹಾಕಿದ
ಪೌಜಿ ಆಟಕ್ಕೆ ಈಗ ಹೊಸ ಬ್ರೇಕ್ ಸಿಕ್ಕಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಸ್ವದೇಶಿ ಆಟವನ್ನು ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿಯವರ ಕನಸಿನ ಆತ್ಮ ನಿರ್ಭರ್ ಸಂಕಲ್ಪಕ್ಕೆ ನಾವು ಸಾಥ್ ನೀಡುತ್ತೇವೆ ಎಂದಿದ್ದಾರೆ.
ವಿವಿಧ ಮಾದರಿ ಆಟಗಳ ಜೊತೆಯಲ್ಲೇ ಭಯ ಇಲ್ಲದ ಆ್ಯಕ್ಷನ್ ಆಟಗಳೇ ಹೆಚ್ಚಾಗಿರುವ ಪೌಜಿ ಯಲ್ಲಿ ಮನರಂಜನೆಯೂ ಇದೆ. ಈ ಆ್ಯಪ್ ನಿಂದ ಸಂಪಾದಿಸಿದ ಹಣದಲ್ಲಿ ಶೇ 20
ರಷ್ಟು ಆದಾಯವನ್ನು ಭಾರತ್ ಕಿ ವೀರ್ ಟ್ರಸ್ಟ್ ಗೆ ನೀಡುವುದಾಗಿ ಪೌಜಿ ಸಂಸ್ಥೆಯ ಹೇಳಿಕೊಂಡಿದೆ.
More Stories
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ