February 19, 2026

Newsnap Kannada

The World at your finger tips!

bike magu 1

ಬೈಕ್ ಪ್ರಯಾಣ ತಂದ ಅನಾಹುತ:ರಸ್ತೆ ಹಂಪ್ ನಲ್ಲಿ ತಾಯಿಯ ಕೈ ಜಾರಿ ಬಿದ್ದ ಮಗು ಸಾವು

Spread the love

ಬೈಕ್ ನಿಂದ ಕೆಳಗೆ ಬಿದ್ದು 1 ವರ್ಷದ ಪುಟ್ಟ ಕಂದ ಸಾವನ್ನಪ್ಪಿದ ಘಟನೆ ಜರುಗಿದೆ

ಮಂಡ್ಯ ತಾಲೂಕಿನ ಕಿರಂಗಂದೂರು ಗ್ರಾಮದ ಬಳಿ ಘಟನೆ.
ರಸ್ತೆ ಡುಬ್ಬ( ಹಂಪ್ಸ್) ಬೈಕ್ ನಿಂದ ತಾಯಿ ಕೈನಿಂದ ಕೈತಪ್ಪಿ ಕೆಳಗೆ ಬಿದ್ದ ‌ಮಗು. ಕೆಳಗೆ ಬಿದ್ದ ವೇಳೆ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿ ಮಗು‌.
ಮದುವೆ ಕಾರ್ಯಕ್ರಮಕ್ಕೆ ಬೈಕ್ ನಲ್ಲಿ ಹೋಗಿ ಬರುತ್ತಿದ್ದ ವೇಳೆ ದುರ್ಘಟನೆ.
ಮಗು ಸಾವಿನಿಂದ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

error: Content is protected !!