December 19, 2024

Newsnap Kannada

The World at your finger tips!

honey trap

ಹನಿಟ್ರ್ಯಾಪ್ ರುವಾರಿ, ಸುಂದರಿ ಆರತಿ ದಯಾಳ್ ಬಂಧನ

Spread the love

ಬೆಂಗಳೂರು : ದೇಶದ ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಪ್ರಕರಣದ ರುವಾರಿ ಮಾಸ್ಟರ್ ಮೈಂಡ್ ಬೆಂಗಳೂರಿನಲ್ಲಿ ಕೊನೆಗೂ ಬಂಧನವಾಗಿದ್ದಾಳೆ.

2019 ರಲ್ಲಿ ನಡೆದಿದ್ದ ಹನಿಟ್ರಾಪ್ ಪ್ರಕರಣ ಆರತಿ ದಯಾಳ್ ಪ್ರಮುಖ ಆರೋಪಿ ಆಗಿದ್ದಾಳೆ.

Join WhatsApp Group

ಮೂರ್ನಾಲ್ಕು ವರ್ಷಗಳಾದರೂ ಈ ಸುಂದರಿಯನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ ಈ ಹಿನ್ನಲೆಯಲ್ಲಿ, ಪೊಲೀಸರಿಗೆ ಹೈಕೋರ್ಟ್‌ ತರಾಟೆ ತೆಗೆದುಕೊಂಡಿತ್ತು ಎಂಬುದನ್ನು ಸ್ಮರಿಸಬಹುದು.ರಾಜ್ಯದಲ್ಲಿ 151 ತಾಲೂಕುಗಳಲ್ಲಿ ಬರ ಘೋಷಣೆ: ಸಿಎಂಗೆ ಶಿಫಾರಸ್ಸು

ಈ ಗ ತೀವ್ರ ಕಾರ್ಯಾಚರಣೆ ಮಾಡಿದ ಪೊಲೀಸರು ಆರೋಪಿ ಆರತಿ ದಯಾಳ್ ‌ನನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!