ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಗಳಲ್ಲಿ 1ಗಂಟೆಯ ವೇಳೆಗೆ ಶೇ 39.38 ರಷ್ಟು ಮತದಾನವಾಗಿದೆ.
ಕ್ಷೇತ್ರಾವಾರು ವಿವರ :
186 ಮಳವಳ್ಳಿ- ಶೇ 34.50
187 ಮದ್ದೂರು- ಶೇ 41.43
188 ಮೇಲುಕೋಟೆ- ಶೇ 47.08
189 ಮಂಡ್ಯ- ಶೇ 36.88
190 ಶ್ರೀರಂಗಪಟ್ಟಣ- ಶೇ 42.58
191 ನಾಗಮಂಗಲ- ಶೇ 41.31
192 ಕೆ.ಆರ್ ಪೇಟೆ- ಶೇ 34.65
ಒಟ್ಟಾರೆ ಸರಾಸರಿ ಶೇ 38.38
ಮೈಸೂರಿನ ಮತದಾನದ ವಿವರ :
ಮೈಸೂರು ಜಿಲ್ಲೆಯಲ್ಲಿ 1ಗಂಟೆ ವೇಳೆಗೆ ಶೇ 37.17 ರಷ್ಟು ಮತದಾನವಾಗಿದೆ .ಹಾಸನದಲ್ಲಿ ದುರಂತ: ಮತದಾನ ಮುಗಿಸಿ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು
ಪಿರಿಯಾಪಟ್ಟಣ – ಶೇ 37.17
ಕೆಆರ್ ನಗರ – ಶೇ. 40.80
ಹುಣಸೂರು-ಶೇ 34.58
ಎಚ್ ಡಿ ಕೋಟೆ- ಶೇ 38.09
ನಂಜನಗೂಡು – ಶೇ 32.29
ಚಾಮುಂಡೇಶ್ವರಿ –
ಶೇ . 36.00
ಕೃಷ್ಣರಾಜ – ಶೇ 35.52
ನರಸಿಂಹ ರಾಜ -ಶೇ 33.69
ಚಾಮರಾಜ -ಶೇ 43.50
ವರುಣಾ -ಶೇ 43.70
ಟಿ ನರಸೀಪುರ – ಶೇ 40.69
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ