ಹಾಸನದಲ್ಲಿ ದುರಂತ: ಮತದಾನ ಮುಗಿಸಿ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು

Team Newsnap
0 Min Read
Tragedy in Hassan: Man dies of heart attack after voting ಹಾಸನದಲ್ಲಿ ದುರಂತ: ಮತದಾನ ಮುಗಿಸಿ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು

ಮತದಾನ ಮುಗಿಸಿ ಮತಗಟ್ಟೆಯಿಂದ ಹೊರ ಬಂದ ಬಳಿಕ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ಜರುಗಿದೆ.

ಜಯಣ್ಣ (49) ಎಂಬುವವರು ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚಿಕ್ಕೋಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಬೆ.11 ಗಂಟೆ ವೇಳೆಗೆ ಮಂಡ್ಯದಲ್ಲಿ ಶೇ 19. 52 – ಮೈಸೂರಿನಲ್ಲಿ ಶೇ 19.07 ರಷ್ಟು ಮತದಾನ

ಮತ ಕೇಂದ್ರದ ಆವರಣದಲ್ಲೇ ಕೊನೆಯುಸಿರೆಳೆದ ಜಯಣ್ಣ ಚಿಕ್ಕೋಲೆ ಗ್ರಾಮದಲ್ಲಿ ಮತದಾನದ ಹಕ್ಕು ಚಲಾಯಿಸಿ ಹೊರಗೆ ಬಂದ ವೇಳೆ ಹೃದಯಾಘಾತ ಸಂಭವಿಸಿ ಜಯಣ್ಣ ಕೊನೆಯುಸಿರೆಳೆದರು.

Share This Article
Leave a comment