ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಗಳಲ್ಲಿ 11 ಗಂಟೆಯ ವೇಳೆಗೆ ಶೇ 19. 52 ರಷ್ಟು ಮತದಾನವಾಗಿದೆ
ಮಂಡ್ಯ ಕ್ಷೇತ್ರಾವಾರು ವಿವರ :
- 186 ಮಳವಳ್ಳಿ- ಶೇ 16.71
- 187 ಮದ್ದೂರು- ಶೇ 21.42
- 188 ಮೇಲುಕೋಟೆ- ಶೆ 24.35
- 189 ಮಂಡ್ಯ- ಶೇ 18.79
- 190 ಶ್ರೀರಂಗಪಟ್ಟಣ- ಶೇ 20.06
- 191 ನಾಗಮಂಗಲ- ಶೇ 20.04
- 192 ಕೆ.ಆರ್ ಪೇಟೆ- ಶೇ 16.18
ಒಟ್ಟಾರೆ ಸರಾಸರಿ ಶೇ 19.52
ಮೈಸೂರಿನ ಮತದಾನದ ವಿವರ :
ಮೈಸೂರು ಜಿಲ್ಲೆಯಲ್ಲಿ 11 ಗಂಟೆ ವೇಳೆಗೆ ಶೇ 19.07 ರಷ್ಟು ಮತದಾನವಾಗಿದೆ .
- ಪಿರಿಯಾಪಟ್ಟಣ – ಶೇ 19.28
- ಕೆಆರ್ ನಗರ – ಶೇ. 17.08
- ಹುಣಸೂರು-ಶೇ 17.24
- ಎಚ್ ಡಿ ಕೋಟೆ- ಶೇ 20.28
- ನಂಜನಗೂಡು – ಶೇ 16.83
- ಚಾಮುಂಡೇಶ್ವರಿ – ಶೇ 15
- ಕೃಷ್ಣರಾಜ – ಶೇ 21.86
- ನರಸಿಂಹ ರಾಜ -ಶೇ 18.00
- ಚಾಮರಾಜ -ಶೇ 19.05
- ವರುಣಾ -ಶೇ 24.00
- ಟಿ ನರಸೀಪುರ – ಶೇ 22.42
Like this:
Like Loading...
error: Content is protected !!
More Stories
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ (ಐಕ್ಯಾಟ್) ಸ್ಥಾಪನೆ ಖಚಿತ
ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಬಂಧನ: 48 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ
ಗಾಜಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಅಸ್ತು: ಭಾನುವಾರದಿಂದ ಜಾರಿಗೆ