December 19, 2024

Newsnap Kannada

The World at your finger tips!

Rain , storm , yellow alert

ರಾಜ್ಯದಲ್ಲಿ ಈ ಭಾರಿ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆ

Spread the love

ಈ ಬಾರಿ ಅವಧಿಗೂ ಮುನ್ನವೇ ಕರ್ನಾಟಕದಲ್ಲಿ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ.

ಹವಾಮಾನ ಇಲಾಖೆ ಈ ಮುನ್ಸೂಚನೆ ನೀಡಿದೆ.ಉತ್ತರ ಕರ್ನಾಟಕ ಭಾಗವೂ ಸೇರಿದಂತೆ ರಾಜ್ಯದ ಹಲವು ಕಡೆ ಅವಧಿ ಮುನ್ನವೇ ಮುಂಗಾರು ಮಳೆಯಾಗಲಿದೆ. ದೇಶದ ಹಲವು ಕಡೆ ಕೂಡ ಅವಧಿಗೆ ಮುನ್ನ ಮಳೆಯಾಗಲಿದೆ .

ಮಾರ್ಚ್ 16 ರಿಂದ 22 ರ ತನಕ ದೇಶದ ದಕ್ಷಿಣ ಭಾಗಗಳಲ್ಲಿ ಮಳೆಯಾಗಲಿದೆ. ಮಳೆ ಬಿರುಗಾಳಿ ಸಹಿತ ಸುರಿಯಲಿದೆ ಎಂದಿದ್ದಾರೆ.

ಫೆಬ್ರವರಿ, ಮಾರ್ಚ್ ನಲ್ಲಿ ಅತಿ ಹೆಚ್ಚು ಬಿಸಿಲಿನ ಉಷ್ಣಾಂಶವಿದೆ, ಇದು 1901ರ ಬಳಿಕ ಇದೇ ಮೊದಲು ಎನ್ನಲಾಗಿದೆ. ಈ ಬದಲಾವಣೆ ಹಿನ್ನೆಲೆ ಅವಧಿ ಪೂರ್ವ ಮುಂಗಾರಿಗೆ ಕಾರಣವಾಗಲಿದೆ.

ಮಾರ್ಚ್ 16ರಿಂದ 22ರ ತನಕ ದೇಶದ ದಕ್ಷಿಣ ಭಾಗದಲ್ಲಿ ಮಳೆಯಾಗಲಿದೆ. ಈ ಮಳೆ ಬಿರುಗಾಳಿ ಸಹಿತ ಸುರಿಯಲಿದೆ ಎಂದಿದ್ದಾರೆ.ಇದನ್ನು ಓದಿ –ಬಳ್ಳಾರಿಯಲ್ಲಿ ‘ಡಿಸಿ’ ಗನ್ ಮ್ಯಾನ್ ಕಿರುಕುಳ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ

Copyright © All rights reserved Newsnap | Newsever by AF themes.
error: Content is protected !!