ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿ ಬಳಿ ಮೈಸೂರು – ಬೆಂಗಳೂರು ದಶ ಪಥ ಹೆದ್ದಾರಿ ಟೋಲ್ ವಸೂಲಾತಿ ಫೆ 28 ರಂದು ಆರಂಭಿಸಲಾಗುವುದು.
ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ಪಾವತಿ ಮಾಡಲೇ ಬೇಕು ಎಂದು
ಕೇಂದ್ರ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.ಹಾಸನದ ಟಿಕೆಟ್ ವಿವಾದ: ಜೆಡಿಎಸ್ ನಾಯಕರ ಸಭೆ ರದ್ದುಪಡಿಸಿದ ದೇವೇಗೌಡರು
ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಸರ್ವೀಸ್ ರಸ್ತೆ ಹೊರತು ಪಡಿಸಿ, ಉಳಿದ ಆರುಪಥಗಳಿಗೆ ಶುಲ್ಕ ಅನ್ವಯವಾಗಲಿದೆ.
- ಕಾರು, ಜೀಪು, ವ್ಯಾನುಗಳಿಗೆ ಏಕಮುಖ ಸಂಚಾರಕ್ಕೆ 135ರು . ಅದೇ ದಿನ ಮರು ಸಂಚಾರಕ್ಕೆ 205 ರು
- ಸ್ಥಳೀಯ ವಾಹನಗಳಿಗೆ 70ರು ಒಂದು ತಿಂಗಳ 50ಏಕಮುಖ ಸಂಚಾರದ ಪಾಸ್ ಗೆ 4525ರು
- ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್. ಏಕಮುಖ ಸಂಚಾರಕ್ಕೆ 220ರು ಅದೇ ದಿನ ಮರು ಸಂಚಾರಕ್ಕೆ 320 ರೂ.
- ಸ್ಥಳೀಯ ವಾಹನಗಳಿಗೆ 110ರೂ, ಒಂದು ತಿಂಗಳ 50ಏಕಮುಖ ಸಂಚಾರದ ಪಾಸ್ ಗೆ 7315ರೂ. *ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್)
- ಏಕಮುಖ ಸಂಚಾರಕ್ಕೆ 460ರೂ.ಅದೇ ದಿನ ಮರು ಸಂಚಾರಕ್ಕೆ 690 ರು
- ಸ್ಥಳೀಯ ವಾಹನಗಳಿಗೆ 230ರೂ, ಒಂದು ತಿಂಗಳ 50ಏಕಮುಖ ಸಂಚಾರದ ಪಾಸ್ ಗೆ 15325ರೂ.
- ವಾಣಿಜ್ಯ ವಾಹನಗಳು (ಮೂರು ಆಲ್ಸೆಲ್) ಏಕಮುಖ ಸಂಚಾರಕ್ಕೆ 500ರೂ.
ಅದೇ ದಿನ ಮರು ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250ರೂ, ಒಂದು ತಿಂಗಳ 50ಏಕಮುಖ ಸಂಚಾರದ ಪಾಸ್ ಗೆ 16715ರೂ.
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ್, ಬಹು ಆಕ್ಸೆಲ್ ವಾಹನ(6ರಿಂದ 8 ಆಕ್ಸೆಲ್)
ಏಕಮುಖ ಸಂಚಾರಕ್ಕೆ 720ರೂ. ಅದೇ ದಿನ ಮರು ಸಂಚಾರಕ್ಕೆ 1080 ರೂ. ಸ್ಥಳೀಯ ವಾಹನಗಳಿಗೆ 360ರೂ, ಒಂದು ತಿಂಗಳ 50ಏಕಮುಖ ಸಂಚಾರದ ಪಾಸ್ ಗೆ 24030ರೂ.
- ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)
ಏಕಮುಖ ಸಂಚಾರಕ್ಕೆ 880ರೂ.
ಅದೇ ದಿನ ಮರು ಸಂಚಾರಕ್ಕೆ 1315ರೂ. ಸ್ಥಳೀಯ ವಾಹನಗಳಿಗೆ 440ರೂ, ಒಂದು ತಿಂಗಳ 50ಏಕಮುಖ ಸಂಚಾರದ ಪಾಸ್ ಗೆ 29255ರು
- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
More Stories
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್