November 24, 2024

Newsnap Kannada

The World at your finger tips!

Suicide , Crime , Suspicious

Suspicious death of newlywed: Parents donate eyes of daughter in pain ನವ ವಿವಾಹಿತೆ ಅನುಮಾನಾಸ್ಪದ ಸಾವು : ನೋವಿನಲ್ಲೂ ಮಗಳ ನೇತ್ರದಾನ ಮಾಡಿದ ಪೋಷಕರು

ನವ ವಿವಾಹಿತೆ ಅನುಮಾನಾಸ್ಪದ ಸಾವು : ನೋವಿನಲ್ಲೂ ಮಗಳ ನೇತ್ರದಾನ ಮಾಡಿದ ಪೋಷಕರು

Spread the love

5 ವರ್ಷಗಳಿಂದ ಪ್ರೀತಿಸಿ 4 ತಿಂಗಳ ಹಿಂದಷ್ಟೇ ಮದ್ವೆಯಾದ ಯುವತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳು ಎದ್ದಿದೆ .

ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯ ನಿಹಾರಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯ ಗಂಡ ಕಾರ್ತಿಕ್ ಸಾಯಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಈ ನೋವುಗಳ ಮಧ್ಯೆಯೂ ನಿಹಾರಿಕಾ ಪೋಷಕರು ಒಂದೊಳ್ಳೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.ವಿದೇಶಿ ದೇಣಿಗೆ ಸಂಗ್ರಹದಲ್ಲಿ ಅಕ್ರಮ: ರಾಜೀವ್​ ಗಾಂಧಿ ಪ್ರತಿಷ್ಠಾನದ ಲೈಸೆನ್ಸ್​ ರದ್ದು


ನಿಹಾರಿಕಾಗೆ ಕಣ್ಣುಗಳನ್ನು ದಾನ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಮಗಳ ಆಸೆಯನ್ನು ಈಡೇರಿಸಲು ಕಣ್ಣುಗಳ ದಾನಕ್ಕೆ ಆಕೆಯ ಪೋಷಕರು ನಿರ್ಧರಿಸಿದ್ದಾರೆ.

ನೇತ್ರದಾನ ಮಾಡುವ ಮೂಲಕ ಬೇರೊಬ್ಬರ ಬಾಳಿಗೆ ನಿಹಾರಿಕಾ ಬೆಳಕಾಗಲಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!