December 24, 2024

Newsnap Kannada

The World at your finger tips!

WhatsApp Image 2022 09 29 at 5.47.22 PM

2023 ರ ಅಕ್ಟೋಬರ್ ನಿಂದ ಕಾರಿಗೆ 6 ಏರ್ ಬ್ಯಾಗ್ ಕಡ್ಡಾಯ – ಗಡ್ಕರಿ

Spread the love

2023ರ ಅಕ್ಟೋಬರ್ ನಿಂದ ಕಾರುಗಳಲ್ಲಿ ಆರು ಏರ್​ಬ್ಯಾಗ್​ಗಳು ಇರಲೇಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವಿಟ್ಟರ್ ನಲ್ಲಿ ಅಪಘಾತಗಳಿಂದ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಕಾರುಗಳಲ್ಲಿ ಏರ್​ಬ್ಯಾಗ್ ಅತಿ ಅವಶ್ಯಕವಾಗಿದೆ. ಈ ಹೊಸ ನಿಯಮವನ್ನು ಮುಂದಿನ ವರ್ಷ ಅಕ್ಟೋಬರ್ 1, 2023ರಿಂದ ಜಾರಿಗೆ ಬರಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಆಟೋ ಉದ್ಯಮ ಎದುರಿಸುತ್ತಿರುವ ಪೂರೈಕೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಗಣಿಸಿ ಪ್ಯಾಸೆಂಜರ್ ಕಾರುಗಳಲ್ಲಿ 6 ಏರ್​ಬ್ಯಾಗ್ ಕಡ್ಡಾಯವನ್ನು ಮುಂದಿನ ವರ್ಷದಿಂದ ಜಾರಿಗೆ ತರಲು ನಿರ್ಧರಸಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ಮೈಸೂರು ದಸರಾ – ಮನೆ ಮನಗಳಲ್ಲಿ ಗೊಂಬೆಗಳ ಸಡಗರ

Copyright © All rights reserved Newsnap | Newsever by AF themes.
error: Content is protected !!